• November 22, 2024

Tags :Ujire

ನಿಧನ

ಉಜಿರೆ ಎಸ್.ಡಿ.ಎಂ. ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಅವರ ಪತ್ನಿ

  ಉಜಿರೆ ಎಸ್.ಡಿ.ಎಂ. ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಅವರ ಪತ್ನಿ ಸುವರ್ಣಾ ಹೆಗ್ಡೆ (49) ಜು.3 ರಂದು ಹೃದಯಘಾತದಿಂದ ನಿಧನರಾಗಿದ್ದಾರೆ ಮಧ್ಯಾಹ್ನ 12.40 ರ ಸುಮಾರಿಗೆ ಸುವರ್ಣಾ ಹೆಗ್ಡೆ ಅವರು ಮನೆಯಲ್ಲಿ ಕುಸಿದು ಬಿದ್ದಿರುವುದನ್ನು ನೋಡಿದ ತಕ್ಷಣ ಪುತ್ರ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ವೈದ್ಯರು ಆಗಲೇ ಹೃದಯಾಘಾತವಾಗಿರುವುದು ಆಸ್ಪತ್ರೆಯ ಬಗ್ಗೆ ಖಚಿತ ಪಡಿಸಿದ್ದರು. ಮೂಲತಃ ಹೊನ್ನಾವರದವರಾದ ಅವರು ಪ್ರಸ್ತುತ ಉಜಿರೆ ಉಂಡ್ಯಾಪು ಅನೇಕ ನೆಲೆಸಿದ್ದರು. ಮೃತರು ಎಸ್‌ಎಂ ಪತ್ರಿಕೋದ್ಯಮ ವಿಭಾಗದ […]Read More

ಕಾರ್ಯಕ್ರಮ

ಜು.3 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗುರುಪೂರ್ಣಿಮೆ ಮಹೋತ್ಸವ

  ಉಜಿರೆ: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜು.3 ರಂದು ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಕೃಷ್ಟಾನುಗ್ರಹ ಸಭಾಭವನದಲ್ಲಿ ಗುರುಪೂರ್ಣಿಮೆ ಮಹೋತ್ಸವವು ಜರುಗಲಿದೆ. ಕಲಿಯುಗದಲ್ಲಿ ನಾವೂ ಗುರುಗಳ ಮಾರ್ಗದರ್ಶನಕ್ಕನುಸಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ. ಗುರುಗಳ ಕೃಪೆಯನ್ನು ಸಂಪಾದಿಸಲು ಗುರುಗಳ , ಧರ್ಮಸಂಸ್ಥಾಪನೆಯ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ನಾವೂ ಮಾಡಬೇಕು ಇದರ ವಿಷಯದಲ್ಲಿ ವಿವರವಾದ ವಿವೇಚನೆ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮ ಮಹೋತ್ಸವವನ್ನು ಆಯೋಜಿಸಲಾಗಿದೆ. ಶ್ರೀ ವ್ಯಾಸಪೂಜೆ, ಶ್ರೀ ಗುರುಗಳ ಪ್ರತಿಮೆಯ ಪೂಜೆ, […]Read More

ಅಪಘಾತ ಕ್ರೈಂ

ಉಜಿರೆ ಖಾಸಗಿ ಲಾಡ್ಜ್ ನಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ

  ಉಜಿರೆ: ಶಿವಮೊಗ್ಗ ನಿವಾಸಿಯೋರ್ವ ಉಜಿರೆಯ ಖಾಸಗಿ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೂ.29 ರಂದು ನಡೆದಿದೆ. ಆತ್ಮಹತ್ಯೆ ಮಾಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸುತ್ತಿದ್ದಾರೆ.Read More

ಕಾರ್ಯಕ್ರಮ

ಜುಲೈ 9 ರಂದು ಹಿಪ್-ಬಾಯ್ಸ್ ಡಾನ್ಸ್ ಕ್ರೀವ್, ಉಜಿರೆ ಇದರ ನೂತನ ತರಗತಿ

  ಉಜಿರೆ: ಹಿಪ್-ಬಾಯ್ಸ್ ಡಾನ್ಸ್ ಕ್ರೀವ್, ಉಜಿರೆ ಇದರನೂತನ ತರಗತಿ ಕೋಣೆಯ ಶುಭಾರಂಭವು ಇದೇ ಬರುವ ಜುಲೈ 9 ರಂದು ,ಭಾನುವಾರ ಬೆಳಗ್ಗೆ 10 ಗಂಟೆಗೆ ನೆರವೇರಲಿದ್ದು,ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರವರನ್ನು ಆಮಂತ್ರಿಸಲಾಯಿತು. ಈ ಸಂದರ್ಭದಲ್ಲಿ ಹಿಪ್-ಬಾಯ್ಸ್ ಡಾನ್ಸ್ ಕ್ರೀವ್ ನ ಕೊರಿಯೋಗ್ರಾಫರ್ ಸಹನ್ ಎಮ್.ಎಸ್, ಮಕ್ಕಳ ಪೋಷಕರಾದ ಮಂಜುನಾಥ್ ಮುಂಡತ್ತೋಡಿ, ರಮೇಶ್ ಬಂಗೇರ, ರಮ್ಯಾ, ಹಾಗೂ ವಿದ್ಯಾರ್ಥಿಗಳಾದ ಭರತ್, ಚೇತನ್, ಡಾ.ಶೌರ್ಯ ಮತ್ತು ಸಿಂಗರ್ ಅಜಿತ್ ಪೂಜಾರಿ ಕನ್ಯಾಡಿ ಉಪಸ್ಥಿತರಿದ್ದರು.Read More

ಕಾರ್ಯಕ್ರಮ

ಉಜಿರೆಯ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ವಿಶ್ವಯೋಗ ದಿನಾಚರಣೆ

  ಉಜಿರೆ : ಉಜಿರೆಯ ಪ್ರತಿಷ್ಠಿತ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ಜೂನ್ 24 ಶನಿವಾರದಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ತರಬೇತುದಾರರಾದ ಶ್ರೀಮತಿ ರೇವತಿಯವರು ಅಂತರಾಷ್ಟ್ರೀಯ ಯೋಗ ದಿನದ ಮಹತ್ವ ತಿಳಿಸಿ ನಂತರ ಯೋಗ ತರಬೇತಿ ನೀಡಿದರು ಮಲ್ಟಿ ಜಿಮ್ ನ ಮಾಲಕರು ಮತ್ತು ತರಬೇತುದಾರ ಶಿಶಿರ್ ರಘುಚಂದ್ರ ಸ್ವಾಗತಿಸಿದರು. ತರಬೇತುದಾರ ಅನೂಪ್ ಪುತ್ತೂರು, ವಂದಿಸಿದರು ಕಾರ್ಯಕ್ರಮದಲ್ಲಿ ಜಿಮ್ ನ ಸದಸ್ಯರು ಉಪಸ್ಥಿತರಿದ್ದರು.Read More

ಕಾರ್ಯಕ್ರಮ ಶಾಲಾ ಚಟುವಟಿಕೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

  ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ, (ರಾಜ್ಯ ಪಠ್ಯಕ್ರಮಯ)ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳಿಗೆ ಒಂದು ವಾರ ಶಾಲೆಯಲ್ಲಿ ಯೋಗ ಶಿಬಿರವನ್ನು ನೀಡಿದ ಶ್ರೀಮತಿ ಆತ್ಮೀಯವರು ಯೋಗದ ಪ್ರಾತ್ಯ ಕ್ಷಿತೆಯನ್ನು ನೀಡಿ ಎಲ್ಲಾ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡಿದರು. ವಿದ್ಯಾರ್ಥಿಗಳಿಗೆ ಅನುಕೂಲವಾದ ಕೆಲವು ಆಸನಗಳನ್ನು ಮಾಡಿದರು. ಯೋಗದಿಂದ ಆರೋಗ್ಯ ಯೋಗ ಮಾಡಿ ನಿರೋಗಿಗಳಾಗಿ ನುಡಿಯುತ್ತಾ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯಕವಾಗುವ ಏಕಾಗ್ರತೆಯ ಅಸನವನ್ನು ತಿಳಿಯಪಡಿಸಿದರು. ಅಂತೆಯೇ ಪತಂಗಾಸನ, ತ್ರಿಕೋನಸನ ಇತ್ಯಾದಿಗಳನ್ನು ಮಾಡಿ […]Read More

ಅಪಘಾತ

ಉಜಿರೆ: ಸ್ಕೂಲ್ ಬಸ್ ಅನ್ನು ಓವರ್ ಟೇಕ್ ಮಾಡುವ ವೇಳೆ ರಿಕ್ಷಾಕ್ಕೆ ತಾಗಿದ

  ಉಜಿರೆ: ಚಾರ್ಮಾಡಿ ಕ್ರಾಸ್ ಬಳಿ ಕೆಎಸ್ ಆರ್ ಟಿಸಿ ಬಸ್ ಓವರ್ ಟೇಕ್ ಮಾಡುವ ವೇಳೆ ಆಟೋ ರಿಕ್ಷಾಕ್ಕೆ ತಾಗಿದ್ದು, ಅದೃಷ್ಟವಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಜೂ.20 ರಂದು ನಡೆದಿದೆ. ಎಡಬದಿಯಲ್ಲಿ ನಿಂತಿದ್ದ ಸ್ಕೂಲ್ ಬಸ್ ಅನ್ನು ಓವರ್ ಟೇಕ್ ಮಾಡಿದ ವೇಳೆ ಈ ಘಟನೆ ನಡೆದಿದೆ. ಸ್ವಲ್ಪ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತುRead More

ಕಾರ್ಯಕ್ರಮ

ಉಜಿರೆ ಎಸ್ ಡಿಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

  ಉಜಿರೆ: ಎಸ್ ಡಿಯಂ ಆಂಗ್ಲಮಾಧ್ಯಮ ಶಾಲೆ( ರಾಜ್ಯ ಪಠ್ಯಕ್ರಮ) ಉಜಿರೆ ಇಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಶ್ರೀ ಎಂ ವೈ ಹರೀಶ್ ರವರು ಅಥಿತಿಗಳಾಗಿ ಆಗಮಿಸಿ ಕಳೆದ ವರ್ಷದ ಹತ್ತನೆ ತರಗತಿಯ ವಿದ್ಯಾರ್ಥಿಗಳ ರಾಜ್ಯ ತಾಲೂಕು ಮಟ್ಟದ ಶಾಧನೆಗಳನ್ನು ತಿಳಿಸಿ ಮಕ್ಕಳಿಗೆ ಶುಭ ಹಾರೈಕೆಯ ಮಾತುಗಳನ್ನಾಡಿದರು. ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಕಿರೀಟ ಧರಿಸುವುದರ ಮೂಲಕ ಸ್ವಾಗತಿಸಲಾಯಿತು. ಉಳಿದ ತರಗತಿಗಳಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳನ್ನು ಹೂಗುಚ್ಚ […]Read More

ಶಾಲಾ ಚಟುವಟಿಕೆ

ಶ್ರೀ.ಧ. ಮಂ. ಆಂ. ಮಾ ಶಾಲೆ ಸಿಬಿಎಸ್ಸಿ ಉಜಿರೆಗೆ ಎಸ್ ಎಲ್ ಸಿ

  ಉಜಿರೆ: ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಸಿಬಿಎಸ್ಸಿ ಉಜಿರೆಗೆ ಎಸ್ ಎಲ್ ಸಿ ಯಲ್ಲಿ ಶೇಕಡ 100 ಫಲಿತಾಂಶ ಲಭಿಸಿದ್ದು ಒಟ್ಟು 81 ಜನ ವಿದ್ಯಾರ್ಥಿಗಳಲ್ಲಿ 23 ಜನ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 45 ಜನ ಪ್ರಥಮ ದರ್ಜೆ ,ಹಾಗೂ 10 ಜನ ವಿದ್ಯಾರ್ಥಿಗಳು ಶೇಕಡ 60 ಕ್ಕಿಂತ ಕೆಳಗಡೆ ಪಡೆದುಕೊಂಡು ತೇರ್ಗಡೆಗೊಂಡಿರುತ್ತಾರೆ. ಅತ್ಯಧಿಕ 92.2 ಶೇಕಡಾದೊಂದಿಗೆ ಒಟ್ಟು ಶೇಕಡ 100 ಫಲಿತಾಂಶ ಲಭ್ಯವಾಗಿದ್ದು ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಹಾಗೂ ಹೆತ್ತವರಿಗೆ ಬಹಳ ಸಂತಸ ನೀಡಿದೆ ಎಂದು […]Read More

ಶಾಲಾ ಚಟುವಟಿಕೆ

ಎಸ್.ಎಸ್.ಎಲ್.ಸಿ ಫಲಿತಾಂಶ: ಉಜಿರೆ ಎಸ್.ಡಿ.ಎಂ ಶಾಲಾ ವಿದ್ಯಾರ್ಥಿನಿ ಕೆ.ಅಮೃತಾ ತಾಲೂಕಿಗೆ ದ್ವಿತೀಯ, ರಾಜ್ಯದಲ್ಲಿ

  ಉಜಿರೆ: 2022-23 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉಜಿರೆ ಎಸ್.ಡಿ.ಎಂ ಶಾಲೆಯ ವಿದ್ಯಾರ್ಥಿನಿ ಕೆ. ಅಮೃತಾರವರು 625ರಲ್ಲಿ 621 ಅಂಕಗಳನ್ನು ಪಡೆದು ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿದ್ಯಾರ್ಥಿನಿಯ ಸಾಧನೆ ಶಾಲೆಗೆ ಕೀರ್ತಿ ತಂದುಕೊಟ್ಟಿರುತ್ತದೆ. Read More

error: Content is protected !!