• July 25, 2024

Tags :Belal

ನಿಧನ

ಬೆಳಾಲು: ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ವಿಶ್ವನಾಥ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಸಾವು

ಬೆಳಾಲು: ಮರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಮಾಯ ಪುಚ್ಚೆಹಿತ್ತಿಲು ನಿವಾಸಿ, ಆಟೋ ಚಾಲಕ ವಿಶ್ವನಾಥ್ ಗೌಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಹಾಗೂ ಸಹೋದರ , ಬಂಧುವರ್ಗದವರನ್ನು ಅಗಲಿದ್ದಾರೆ.Read More

ಕಾರ್ಯಕ್ರಮ

ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲಿನಲ್ಲಿ ಉಚಿತ ಯೋಗ ಶಿಬಿರ ಕಾರ್ಯಕ್ರಮ

ಬೆಳಾಲು : ಜೂ 09 ಆಯುಷ್ ಮಂತ್ರಾಲಯ ಭಾರತ ಸರಕಾರ ನವದೆಹಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಉಜಿರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಧರ್ಮಸ್ಥಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರ ಸಹಯೋಗದೊಂದಿಗೆ 10ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಇಲ್ಲಿ ಉಚಿತ ಯೋಗ ಶಿಬಿರ […]Read More

ಕಾರ್ಯಕ್ರಮ

ಬೆಳಾಲು: ಯುವ ಚೌಪಾಲ್ ಕಾರ್ಯಕ್ರಮ

ಬೆಳಾಲು: ಧರ್ಮಸ್ಥಳ ಮಹಾಶಕ್ತಿ ಕೇಂದ್ರ ದ ಬೆಳಾಲು ಗ್ರಾಮದ ಯುವ ಚೌಪಾಲ್ ಕಾರ್ಯಕ್ರಮ ದೊಂಪದಪಲ್ಕೆ ಡಿಪಿ ಸ್ಪೋರ್ಟ್ಸ್ ಕ್ಲಬ್ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಯುವಮೋರ್ಚಾ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಕಡಮ್ಮಾಜೆ ಸವಿವರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮಂಡಲ ಯುವಮೋರ್ಚಾ ಮಾಜಿ ಅಧ್ಯಕ್ಷರಾದ ಯಶವoತ್ ಗೌಡ ಬೆಳಾಲು, ಬಂದಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಉದಯ ಕುರುಡಂಗೆ, ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ ಬಿ. ಕೆ ಬಂದಾರು ಹಾಗೂ ಬೂತ್ ಮಟ್ಟದ ಪದಾಧಿಕಾರಿಗಳು […]Read More

ಕಾರ್ಯಕ್ರಮ

ಬೆಳಾಲು: ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಪ್ರಾಯೋಜಕತ್ವದಲ್ಲಿ 2 ಬ್ಯಾರಿಕೆಡ್

ಬೆಳಾಲು : ಸರಸ್ವತಿ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸುರಕ್ಷೆಯ ದೃಷ್ಟಿಯಿಂದ ಮೈತ್ರಿ ಯುವಕ ಮಂಡಲ (ರಿ.) ಬೆಳಾಲು ಇದರ ಪ್ರಾಯೋಜಕತ್ವದಲ್ಲಿ ಮಾರ್ಚ್ 14 ರಂದು 2 ಬ್ಯಾರಿಕೆಡ್ ಅಳವಡಿಸಲಾಯಿತು. ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ಶ್ರೀ ಸೌಧ ಚಾಲನೆ ನೀಡಿದರು ಯುವಕ ಮಂಡಲ ದ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಇನ್ನಷ್ಟು ಸಮಾಜ ಕಾರ್ಯವು ನಿರಂತರವಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಜಿ ತಾಲೂಕು […]Read More

ಕಾರ್ಯಕ್ರಮ ಕ್ರೀಡೆ ಸ್ಥಳೀಯ

ಬೆಳಾಲು: 41 ನೇ ವರ್ಷದ ಕ್ರೀಡಾಕೂಟದ ಶ್ರಮದಾನ

ಬೆಳಾಲು: 41 ನೇ ವರ್ಷದ ಕ್ರೀಡಾಕೂಟದ ಶ್ರಮದಾನವು ನ.5 ರಂದು ಬೆಳಾಲಿನಲ್ಲಿ ನಡೆಯಿತು. ಈ ವೇಳೆ ಮಕ್ಕಳ ಭಜನಾ ತಂಡದ ಸದಸ್ಯ ನಿಶಾನ್ ಇವರ ಹುಟ್ಟುಹಬ್ಬದ ಪ್ರಯುಕ್ತ ಐಸ್ ಕ್ರೀಂ ನೀಡಲಾಯಿತು ಮತ್ತು ಕ್ರೀಡಾಟಸಂಚಾಲಕರಾದ ಶಶಿಧರ ಆಚಾರ್ಯಗಾಂಧಿನಗರ ಇವರು ತಂಪು ಪಾನೀಯ ನೀಡಿ ಸಹಕರಿಸಿದರು. ಸುರೇಶ್ ಗೌಡ ಕನಿಕ್ಕಿಲ, ದಿನೇಶ್ ಗೌಡ ಅರಿಪಾದೆ, ಗಂಗಾಧರ ಸಾಲ್ಯಾನ್ ಎಂಜಿರಿಗೆ, ವಸಂತ ನಾಯ್ಕ ಪಲ್ಲಿದಡ್ಕ, ಯಶವಂತ್ ಗೌಡ ಅಂಬ್ಯ ಹಾಗೂ ಧನುಶ್ ಕೆರೆಕೋಡಿ ಇವರು ಹುಲ್ಲು ಇತರ ಯುವ ಮೆಷಿನ್ […]Read More

ಜಿಲ್ಲೆ ಧಾರ್ಮಿಕ

ಮತ್ತೆ ಮತ್ತೆ ಕಾರ್ಣಿಕ ಮೆರೆಯುತ್ತಿರುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿ: ಮಕ್ಕಳ ಭಾಗ್ಯ

ಕಡಬ: ಕಡಬ ತಾಲೂಕಿನ ಸವಣೂರು ಪರಿಸರದ ಪ್ರಕಾಶ್ ಮತ್ತು ಪ್ರಮೀಳಾ ಎಂಬುವವರು ಸುಮಾರು 11 ವರ್ಷಗಳ ಹಿಂದೆ ಮದುವೆಯಾಗಿದ್ದು,. ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಒದಗಿ ಬರಲಿಲ್ಲ. ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಪ್ರಯೋಜನ ಸಿಗಲಿಲ್ಲ. ಆ ಸಂದರ್ಭದಲ್ಲಿ ಪ್ರಸಿದ್ಧ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಬಂದು, ದೇವಿ ಚಾಮುಂಡೇಶ್ವರಿಯ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಮಯದಲ್ಲಿ ಸಮಸ್ಯೆಯನ್ನು ಪರಿಹಾರ ಮಾಡಿ ನಿಮ್ಮ ದಾಂಪತ್ಯದಲ್ಲಿ ಒಂದು ವರ್ಷದ ಒಳಗೆ ಮಕ್ಕಳ ಭಾಗ್ಯ ಒದಗಿ […]Read More

General

ಬೆಳಾಲು ತಾರಗಂಡಿ ನಿವಾಸಿ ನೋಣಯ್ಯ ಪೂಜಾರಿ ವಿಧಿವಶ

ಬೆಳಾಲು: ಇಲ್ಲಿನ ಹಿಪ್ಪ ತಾರಂಗಡಿ ನಿವಾಸಿ ನೋಣಯ್ಯ ಪೂಜಾರಿ (68ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತರು ಮೂರ್ತೆದಾರಿಕೆ ಕೆಲಸದ ಜೊತೆಗೆ ಕೃಷಿಕರಾಗಿದ್ದರು. ಮೃತರು ಪತ್ನಿ ಜಿನ್ನಮ್ಮ,ಪುಣೆಯ ಹೊಟೇಲ್ ಉದ್ಯಮಿ ಪುತ್ರ ಪೀತಾಂಬರ ಪೂಜಾರಿ,ಸೊಸೆ ಮತ್ತು ಮೊಮ್ಮಗ ಸೇರಿದಂತೆ,ಪುತ್ರಿಯರಾದ ಬಂದಾರು ಗ್ರಾ.ಪಂ.ಸದಸ್ಯೆ ಅನಿತಾ ಕುರುಡಂಗೆ,ಕೊಯ್ಯೂರು ಗ್ರಾ.ಪಂ.ಸದಸ್ಯೆ ಸುಮಿತಾ ಹಾಗೂ ಚಂದ್ರಿಕ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.Read More

ಕಾರ್ಯಕ್ರಮ ಧಾರ್ಮಿಕ

ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

ಬೆಳಾಲು: ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ 9 ನೇ ವರ್ಷದ ವರಮಹಾಲಕ್ಷ್ಮಿ ಪೂಜೆಯು ಜರುಗಿತು. ನೂರಾರು ಮಾತೆಯರು ಪೂಜೆಯಲ್ಲಿ ಭಾಗಿಯಾಗಿದ್ದರುRead More

ಚುನಾವಣೆ

ಬೆಳಾಲು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಕಾಂಗ್ರೆಸ್ ಪಕ್ಷ ಸೇರ್ಪಡೆ

ಬೆಳ್ತಂಗಡಿ: ಬೆಳಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಬಿಜೆಪಿ ಮುಖಂಡರಾದ ಲಕ್ಷಣ ಗೌಡ ಇಂದು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎ.ಸಿ ಮ್ಯಾಥ್ಯೂ,ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯಜ್ಯೋತಿ ,ಹಾಗೂ ಪಕ್ಷದ ಪ್ರಮುಖರು,ಕಾರ್ಯಕರ್ತರು ಉಪಸ್ಥಿತರಿದ್ದರು.Read More

ಜಿಲ್ಲೆ ಸಮಸ್ಯೆ ಸ್ಥಳೀಯ

ಬೆಳಾಲು:ತೀರ ಬಡತನದಲ್ಲಿರುವ ಲಕ್ಷ್ಮಿ ಎಂಬ ಮಹಿಳೆಯ ನೆರವಿಗೆ ಮುಂದಾದ ಬೆಳ್ತಂಗಡಿ ತಾಲೂಕು, ಮರಾಟಿ

ಬೆಳಾಲು: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ದಿವಂಗತ ಬೊಮ್ಮಣ್ಣ ನಾಯ್ಕ ಬೊಟ್ಟು ಮನೆ ಇವರ ಮಗಳಾದ ಲಕ್ಷ್ಮಿ ಎಂಬವರ ಮನೆಗೆ ಬೆಳ್ತಂಗಡಿ ತಾಲೂಕು, ಮರಾಟಿ ಸಮಾಜ ಸೇವಾ ಸಂಘ (ರಿ.) ಉಜಿರೆ ಬೆಳ್ತಂಗಡಿ ಹಾಗೂ ಮಹಮ್ಮಾಯಿ ಮರಾಟಿ ಸಂರಕ್ಷಣ ಸಂಘ ಬೆಳಾಲು ಇದರ ಪ್ರಮುಖ ಪದಾಧಿಕಾರಿಗಳು ಭೇಟಿ ನೀಡಿ ಲಕ್ಷ್ಮಿ ಅವರ ಮನೆಯ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿ ಸಾಂತ್ವನ ಹೇಳಿ ಮನೆಯ ಮೇಲ್ಚಾವಣಿ ಯನ್ನು ಕೂಡಲೇ ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘ ಮತ್ತು ಮಹಮ್ಮಾಯಿ […]Read More

error: Content is protected !!