• December 8, 2024

ಶ್ರೀ ರಾಮ ಭಜನಾ ಮಂದಿರ ಕಟ್ಟದಬೈಲು ಇಲ್ಲಿ ವಾರ್ಷಿಕ ಮಹಾಸಭೆ 2023-24 ಮತ್ತು ಕೆಸರು ಗದ್ದೆ ಕಾರ್ಯಕ್ರಮ

 ಶ್ರೀ ರಾಮ ಭಜನಾ ಮಂದಿರ ಕಟ್ಟದಬೈಲು ಇಲ್ಲಿ ವಾರ್ಷಿಕ ಮಹಾಸಭೆ 2023-24 ಮತ್ತು ಕೆಸರು ಗದ್ದೆ ಕಾರ್ಯಕ್ರಮ

 

ರಾಷ್ಟ್ರೀಯ ತುಳು ಗುಡಿಗಾರರ ಸಂಘ(ರಿ) ದಕ್ಷಿಣ ಕನ್ನಡ ಜಿಲ್ಲೆ- ಉಡುಪಿ ಜಿಲ್ಲೆ ಕಟ್ಟದ ಬೈಲು ಧರ್ಮಸ್ಥಳ ಇದರ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ 2023-24 ಮತ್ತು ಕೆಸರು ಗದ್ದೆ ಕಾರ್ಯಕ್ರಮವು ಶ್ರೀ ರಾಮ ಭಜನಾ ಮಂದಿರ ಕಟ್ಟದಬೈಲು ವಿನಲ್ಲಿ ನ.17 ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೀಯ ತುಳು ಗುಡಿಗಾರ್ ಸಂಘ(ರಿ) ಅಧ್ಯಕ್ಷರು ರವೀಂದ್ರ ಗುಡಿಗಾರ್ ವಹಿಸಿದ್ದರು. ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮವು ಉದ್ಘಾಟನೆಗೊಂಡಿತು.ಮುಖ್ಯಾತಿಥಿಗಳಾಗಿ ರಾಷ್ಟ್ರೀಯ ತುಳು ಗುಡಿಗಾರ್ ಸಂಘ(ರಿ) ಉಪಾಧ್ಯಕ್ಷರಾದ ಮಂಜುನಾಥ ಗುಡಿಗಾರ್ ಕಟ್ಟದಬೈಲು, ಶಾಂತಿರಾಜ್ ಗುಡಿಗಾರ್ ಅಳದಂಗಡಿ, ಜೊತೆ ಕಾರ್ಯದರ್ಶಿ ಆದರ್ಶ ಗುಡಿಗಾರ್ ಕಟ್ಟದಬೈಲು, ಕೋಶಾಧಿಕಾರಿ ಕವಿತಾ ರಾಜೇಂದ್ರ ಗುಡಿಗಾರ್, ನಿರ್ದೇಶಕರಾದ ರಮೇಶ್ ಗುಡಿಗಾರ್ ಅಂತರಬೈಲು, ಉದಯ ಗುಡಿಗಾರ್ ಮುಂಬೈ, ಗಣೇಶ್ ಗುಡಿಗಾರ್ ನಾವೂರು, ದೇವಿಪ್ರಸಾದ್ ಎನ್ ಗುಡಿಗಾರ್, ಚಂದ್ರಶೇಖರ ಗುಡಿಗಾರ್, ಪ್ರಮೋದ್ ಗುಡಿಗಾರ್, ಸತ್ಯನಾರಾಯಣ ಗುಡಿಗಾರ್, ವಿಘ್ನೇಶ್ ಗುಡಿಗಾರ್ ಉಪಸ್ಥಿತರಿದ್ದರು. ನಂತರ ಆಟೋಟ ಸ್ಪರ್ಧೆಗಳು ಜರುಗಿತುಸಾಮೂಹಿಕ

1 ರಿಂದ 5ನೇ ಕ್ಲಾಸಿನ ಮಕ್ಕಳಿಗೆ• ಹಾಳೆ ಓಟ. ಲಿಂಬೆ ಚಮಚ• ಚೆಂಡು ಪಾಸಿಂಗ್ಮತ್ತು ಇತರ ಆಟಗಳು6 ರಿಂದ 10ನೇ ಕ್ಲಾಸಿನ ಮಕ್ಕಳಿಗೆ• ಹಾಳೆ ಓಟ. ಲಿಂಬೆ ಚಮಚ ಓಟ• ಚೆಂಡು ಪಾಸಿಂಗ್ಮತ್ತು ಇತರ ಆಟಗಳು

ಮಹಿಳೆಯರಿಗೆ• ಹಗ್ಗ ಜಗ್ಗಾಟ• ಗೂಟ ಓಟ• ಓಟದ ಸ್ಪರ್ಧೆ• ಕಂಬಳ ಓಟ• ಕೊಡಪಾನ ಓಟ

ಪರುಷರಿಗೆ• ಹಗ್ಗಜಗ್ಗಾಟ• ಗೂಟ ಓಟ • ಓಟದ ಸ್ಪರ್ಧೆ. ಕಂಬಳ ಓಟ• ಮೂರು ಕಾಲಿನ ಓಟ ಸ್ಪರ್ಧೆಗಳನ್ನು ಏರ್ಪಡಿಸಲಗಿತ್ತು

Related post

Leave a Reply

Your email address will not be published. Required fields are marked *

error: Content is protected !!