• October 13, 2024

Tags :udupi

ಧಾರ್ಮಿಕ ಸ್ಥಳೀಯ

ಉಡುಪಿ : ಕೊರಗಜ್ಜನ ಮಹಿಮೆಯಿಂದ ಕಳೆದುಕೊಂಡಿದ್ದ ದ್ವಿಚಕ್ರ ವಾಹನ ವಾಪಾಸ್: ಕೊರಗಜ್ಜನ ಕಾರ್ಣಿಕ

  ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ದ ಸಾವಿರಾರು ವರ್ಷಗಳ ಐತಿಹ್ಯವಿರುವ ಅನಂತೇಶ್ವರ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಉಡುಪಿಯ ನಗರ ಗ್ರಾಮಕ್ಕೆ ಸಂಬಂಧಪಟ್ಟ ದೈವಸ್ಥಾನ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನ ಉಡುಪಿ. ಈ ದೈವಸ್ಥಾನದಲ್ಲಿ ಪ್ರಮುಖ ದೈವಗಳಾದ ಬೊಬ್ಬರ್ಯ ಕಾಂತೇರಿ ಜುಮಾದಿ ಹಾಗೂ ಬಂಟ ಪಿಲಿಚಂಡಿ ಹಾಗೂ ಬಂಟ ಮತ್ತು ವರಮೂರ್ತಿ ಪಂಜುರ್ಲಿ ಕಲ್ಕುಡ ಕೊರಗಜ್ಜ ದೈವಗಳು ಪ್ರಧಾನವಾಗಿದ್ದು, 9 ದೈವಗಳಿಗೂ ಒಂದೊಂದು ಮೂಲ ಇತಿಹಾಸವಿದ್ದು ಕಾರ್ಣಿಕವನ್ನು ಮೆರೆಯುತ್ತಿದೆ. ಅದೆಷ್ಟೋ ಭಕ್ತರ ಕಣ್ಣೀರನ್ನು […]Read More

ಕಾರ್ಯಕ್ರಮ

ಉಡುಪಿ: ಮಹಾ ಗಣಪತಿ ಸೌಹಾರ್ದ ಸೇವಾ ಸಹಕಾರಿ ಸಂಘ (ನಿ.) ಉದ್ಘಾಟನೆ

  ಉಡುಪಿ : ಇಲ್ಲಿಯ ಅಜ್ಜರ ಕಾಡು ಸಾಯಿ ಹರ್ಷ ಪೆರ್ಲ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಮಹಾ ಗಣಪತಿ ಸೌಹಾರ್ದ ಸೇವಾ ಸಹಕಾರಿ ಸಂಘ (ನಿ.) ಉಡುಪಿ ಇದರ ಉದ್ಘಾಟನೆ ಫೆಬ್ರವರಿ 12ರಂದು ನಡೆಯಿತು. ಅಖಿಲ ಭಾರತ ದೈವಾಧಕರ ಒಕ್ಕೂಟದ ಅಧ್ಯಕ್ಷರು ಹಾಗೂ ಮಹಾಗಣಪತಿ ಸೌಹಾರ್ದ ಸೇವಾ ಸಹಕಾರಿ ಸಂಘ ನಿಯಮಿತ ನಿರ್ದೇಶಕರಾದ ವಿನೋದ್ ಶೆಟ್ಟಿ ಅವರು ಗಣ್ಯರಿಗೆ ಸ್ವಾಗತ ಭಾಷಣ ಮೂಲಕ ಸ್ವಾಗತಿಸಿದರು ತದನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಿ . ಜಯಕರ್ ಶೆಟ್ಟಿ ಇಂದ್ರಾಳಿ […]Read More

ಕಾರ್ಯಕ್ರಮ

“ಉಡುಪಿ ಹೆಲ್ಪ್ ಲೈನ್ (ರಿ)” (ಹಸಿದವರ ಬಾಳಿನ ಆಶಾಕಿರಣ) ಸಂಸ್ಥೆಯ 6ನೇಯ ವಷ೯ದ

  ಉಡುಪಿ ಹೆಲ್ಪ್ ಲೈನ್ (ರಿ)” (ಹಸಿದವರ ಬಾಳಿನ ಆಶಾಕಿರಣ) ಸಂಸ್ಥೆಯ 6ನೇಯ ವಷ೯ದ ಪಾದಪ೯ಣೆಯ ಸಂಭ್ರಮದ ಕಾಯ೯ಕ್ರಮ ಅ.1 ರಂದು ಕಲ್ಯಾಣಪುರ ಗ್ರಾಮದ ಹೊನ್ನಪರ ಕುದ್ರುವಿನಲ್ಲಿ ಜರುಗಿತು. ಈ ಸಂದರ್ಭದಲ್ಲಿ ಅಜು೯ನ್ ಭಂಡಾರ್ಕರ್, ಮಮತ ಪಿ ಶೆಟ್ಟಿ ತೆಂಕನಿಡಿಯೂರು ಶ್ರೀ ನಗರ,ರಮೇಶ್ ಎಸ್ ತಿಂಗಳಾಯ ಕೋಡಿಬೆಂಗ್ರೆ,ನವೀನ್ ಡಿಸೋಜ ಕಲ್ಯಾಣಪುರ, ಓಂ ಪ್ರಕಾಶ್ ಕೆಮ್ಮಣ್ಣು,ಭಾರತಿ ಟಿ. ಕೆ, ವಿನೋದ್ ಶೆಟ್ಟಿ ಉಡುಪಿ,ಭವಿಷ್ ಉಡುಪಿ,ವಿವೇಕ್ ಎಡಬೆಟ್ಟು, ಉಷಾ ಹೂಡೆ, ಪ್ರೀತಿ ಕಲ್ಯಾಣಪುರ, ಗೌರಿ ಸುಧಾಕರ್ ತೆಂಕನಿಡಿಯೂರು ಗ್ರಾಮ ಗರಡಿಮಜಲು, […]Read More

ಕ್ರೀಡೆ ಜಿಲ್ಲೆ ಸ್ಥಳೀಯ

ಮಂಗಳೂರು: ಕಂಬಳ ಪ್ರಿಯರಿಗೆ ಸಿಹಿ ಸುದ್ದಿ: ಉಡುಪಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು

  ಮಂಗಳೂರು:  ಕಂಬಳ ಪ್ರಿಯರಿಗೆ ಸಿಹಿಸುದ್ದಿ ಇಲ್ಲಿದೆ . ಉಡುಪಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ಋತುವಿನ ಕಂಬಳದ ಸಂಭಾವ್ಯ ವೇಳಾಪಟ್ಟಿಯನ್ನು ಪ್ರಕಟವಾಗಿದೆ. ಮಂಗಳೂರು ಜಿಲ್ಲಾ ಕಂಬಳ ಸಮಿತಿ ಸಭೆಯು ಇತ್ತೀಚೆಗೆ  ಮೂಡಬಿದ್ರೆಯಲ್ಲಿ ಸಮಿತಿ ಅಧ್ಯಕ್ಷ   ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಕಂಬಳದ ಸಂಭಾವ್ಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಕಂಬಳ ಋತು ಪ್ರಾರಂಭಗೊಳ್ಳಲಿದ್ದು ಏಪ್ರಿಲ್ 8ರವರೆಗೆ ಒಟ್ಟು 24  ಕಂಬಳಗಳು ನಡೆಯಲಿದೆ . ಈ ಬಾರಿ ಪಣಪಿಳದಲ್ಲಿ ಹೊಸದಾಗಿ ಕಂಬಳ ಆಯೋಜನೆಗೊಳ್ಳುತ್ತಿದೆ ಮಂಗಳೂರು ಪಿಲಿಕುಳದ […]Read More

ಕಾರ್ಯಕ್ರಮ ಜಿಲ್ಲೆ

ಉಡುಪಿ: ಭಜರಂಗ್ ನಾಸಿಕ್ ಬ್ಯಾಂಡ್ ಉಡುಪಿ ಇವರಿಂದ ವಿದ್ಯೆಗಾಗಿ ಸಹಾಯ ನಿಧಿ ಹಸ್ತಾಂತರ

  ಉಡುಪಿ: “ಭಜರಂಗ್ ನಾಸಿಕ್ ಬ್ಯಾಂಡ್ ಉಡುಪಿ ಇವರಿಂದವಿದ್ಯೆಗಾಗಿ ಸಹಾಯ ನಿಧಿ ಹಸ್ತಾಂತರ ಕಾಯ೯ಕ್ರಮ ಸೆ.21 ರಂದು ರೋಟರಿ ಸೌಟ್ಕ್ ಭವನ್ ಕಮಲ ಬಾಯಿ ಹೈಸ್ಕೂಲ್ ಕಡಿಯಾಳಿ ಉಡುಪಿಯಲ್ಲಿ ನಡೆಯಿತು. ಕಾಯ೯ಕ್ರಮದ ಅಧ್ಯಕ್ಷತೆ ಯನ್ನು ಶಾಖಾ ಮುಖ್ಯಸ್ಥ ಮಲಬಾರ್ ಹಪೀಜ್ ರೆಹಮಾನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಮುಕುಂದ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತ ಶೆಟ್ಟಿ, ಜಿಲ್ಲಾ ತರಬೇತಿ ಆಯುಕ್ತರು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಉಡುಪಿ ಆನಂದ್ ಬಿ ಅಡಿಗ, ರಾಜ್ಯ ಸಹಾಯಕ […]Read More

ಸಭೆ

ಉಡುಪಿ: ಕರುಡು ವರದಿ ಪರಿಶೀಲನಾ ಸಭೆ

  ಉಡುಪಿ: ಕರ್ನಾಟಕ ವಿಧಾನಸಭೆಯ ಸರ್ಕಾರಿ ಭರವಸೆಗಳ ಸಮಿತಿಯು 15ನೇ ವಿಧಾನಸಭೆಯ 13ನೇ ಕರುಡು ವರದಿ ಪರಿಶೀಲಿಸಿ ಅಂಗೀಕರಿಸಲು ತೀರ್ಮಾನಿಸಿರುವಂತೆ ಕರುಡು ವರದಿ ಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಕರುಡು ವರದಿ ಪರಿಶೀಲಿಸಿ ಅಂಗೀಕರಿಸಲು ಸದನಕ್ಕೆ ಸಲ್ಲಿಸುವ ಬಗ್ಗೆ ಚರ್ಚಿಸಲಾಯಿತು. ಸಮಿತಿಯ ಸದಸ್ಯರು ಹಾಗೂ ಜಂಟಿ ಕಾರ್ಯದರ್ಶಿ ಮಂಜುಳಾ, ಉಪ ಕಾರ್ಯದರ್ಶಿ ಶಿವರಾಂ ಆಚಾರ್ಯ, ಅಧೀನ ಕಾರ್ಯದರ್ಶಿ ಎನ್. ರಾಜಣ್ಣ ಉಪಸ್ಥಿತರಿದ್ದರು.Read More

ಜಿಲ್ಲೆ ಸ್ಥಳೀಯ

ಉಡುಪಿ: ಅಶಕ್ತ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ವಿದ್ಯಾರ್ಥಿಗಳೇ ಕಟ್ಟಿದ ಭಜರಂಗ ನಾಸಿಕ್ ಬ್ಯಾಂಡ್ ತಂಡ

  ಉಡುಪಿ: ಕಾಲೇಜು ವಿದ್ಯಾರ್ಥಿಗಳು ಸೇರಿ ಕಟ್ಟಿದ ಭಜರಂಗ ನಾಸಿಕ್ ಬ್ಯಾಂಡ್ ಉಡುಪಿ ಇದೀಗ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಹಲವು ವೇಷಗಳನ್ನು ಧರಿಸಿ ಹಣವನ್ನು ಸಂಗ್ರಹಿಸಿ ಅಶಕ್ತ ವಿದ್ಯಾರ್ಥಿ ಗಳಿಗೆ ನೆರವಾಗುತ್ತಿದ್ದಾರೆ. ಇತ್ತೀಚೆಗೆ ಗಣೇಶ ಚತುರ್ಥಿ ಹಬ್ಬದಂದು 2 ದಿನ ವೇಷ ಧರಿಸಿ ಉಡುಪಿಯ ಆಸುಪಾಸಿನಲ್ಲಿ ಸಾಧ್ಯವಾದಷ್ಟು ದಾನಿಗಳಿಂದ ಹಣವನ್ನು ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ ಈ ಹಣವನ್ನು ಸೆ.21 ರಂದು ಸಮಾಜದಲ್ಲಿರುವ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಅಶಕ್ತ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಿದ್ದಾರೆ.Read More

ಜಿಲ್ಲೆ ಸ್ಥಳೀಯ

ಉಡುಪಿ ಕೇದಾರ ಕಜೆ ಕುಚ್ಚಲಕ್ಕಿ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಹಿನ್ನೆಲೆ:ಬಂಟ ಸಮಾಜ ಬಾಂಧವರೊಂದಿಗೆ ಸಭೆ

  ಉಡುಪಿ ಕೇದಾರ ಕಜೆ ಕುಚ್ಚಲಕ್ಕಿ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಮುಂಬೈ ಕುರ್ಲಾ ಬಂಟರ ಭವನದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಆಡಿಟೋರಿಯಂನಲ್ಲಿ ಬಂಟ ಸಮಾಜ ಬಾಂಧವರೊಂದಿಗೆ ಸಭೆ ನಡೆಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯರಾದ ರಾಜನ್ ಸಿಂಗ್, ಮುಂಬೈ ಬಿಜೆಪಿ ಉಪಾಧ್ಯಕ್ಷರಾದ ಎರ್ಮಾಳು ಹರೀಶ್ ಶೆಟ್ಟಿ, ಬಂಟರ ಸಂಘದ ಪದಾಧಿಕಾರಿಗಳು, ಬಂಟ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.Read More

ಜಿಲ್ಲೆ ಸ್ಥಳೀಯ

ಧನುಶ್ರೀ ಬಾನವಾಳಿಕರ್ ರಾಷ್ಟ್ರ ಮಟ್ಟದ ಆಹ್ವಾನಿತ ತಂಡಗಳ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಪ್ರಥಮ

  ಬೆಳೆಯುತ್ತಿರುವ ಜಗತ್ತಿನಲ್ಲಿ ಓಡುತ್ತಿರುವ ಜನ ಜೀವನದಲ್ಲಿ ನಮ್ಮ ದೇಹದ ಆರೋಗ್ಯ ಹಾಗೂ ಆತ್ಮ ಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ಒಂದು ಅತ್ಯಮೂಲ್ಯ ಕಾರ್ಯವಾಗಿದೆ. ಈ ದಿನಗಳಲ್ಲಿ ದೇಹದ ಆರೋಗ್ಯ ಹಾಗೂ ದೃಡತೆಗಾಗಿ ವ್ಯಾಯಾಮ ಎರಡು ಮುಖ್ಯವಾಗಿದೆ ಈಎರಡು ಆಯಾಮಗಳನ್ನು ಬಲಪಡಿಸುವ ಒಂದು ಕ್ರೀಡೆ ಎಂದರೆ ಅದು ಕರಾಟೆ. ಕರಾಟೆ ಇಂದ ನಮಗೆ ಸ್ವ ರಕ್ಷಣೆಯ ಕಲೆಯು ತಿಳಿಯುತ್ತದೆ ಹಾಗೆಯೇ ದೈರ್ಯವು ಬಂದು ನಮ್ಮ ದೇಹಕ್ಕೆ ಆರೋಗ್ಯ ಹಾಗೂ ದೃಡತೆಯು ಬರುತ್ತದೆ ಈ ಒಂದು ಕಲೆಯು ಕರಗತ ಮಾಡಿಕೊಳ್ಳುವುದು ಈ […]Read More

ಜಿಲ್ಲೆ ಸಮಸ್ಯೆ

ಉಡುಪಿ: ಕಲ್ಮಾಡಿ ವಾರ್ಡಿನ ರಸ್ತೆ ಅಭಿವೃದ್ಧಿಗೆ ಶೀಘ್ರವೇ ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ

  ಉಡುಪಿ ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯ ಕಲ್ಮಾಡಿ ವಾರ್ಡಿನ ಕಲ್ಮಾಡಿ ಚರ್ಚ್ ಬಳಿ ರಸ್ತೆ ಅಭಿವೃದ್ಧಿಗೆ ಉಡುಪಿ ಶಾಸಕ ರಘುಪತಿ ಭಟ್ ಇವರ ಶಿಫಾರಸ್ಸಿನ ಮೇರೆಗೆ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 4 ಲಕ್ಷ ರೂಪಾಯಿ ಮಂಜೂರಾಗಿದ್ದು, ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ಖಾಸಗಿ ಜಾಗದ ಸಮಸ್ಯೆ ಉಂಟಾಗುತ್ತಿದ್ದು, ಸ್ಥಳೀಯರ ಬೇಡಿಕೆಯಂತೆ ಇಂದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಶೀಘ್ರದಲ್ಲಿ ಸರ್ವೆ ನಡೆಸಿ ಖಾಸಗಿ ಜಾಗದ ಗಡಿ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯರಾದ […]Read More

error: Content is protected !!