• October 16, 2024

ಭಾರೀ ಗಾಳಿ ಮಳೆ:ಪೆರಿಯಡ್ಕದಲ್ಲಿ ಹಲವು ಮನೆ, ಕೃಷಿಗಳಿಗೆ ಹಾನಿ

 ಭಾರೀ ಗಾಳಿ ಮಳೆ:ಪೆರಿಯಡ್ಕದಲ್ಲಿ ಹಲವು ಮನೆ, ಕೃಷಿಗಳಿಗೆ ಹಾನಿ

 

ಚಿಬಿದ್ರೆ : ಇಲ್ಲಿಯ ಪೆರಿಯಡ್ಕ ದಲ್ಲಿ ರಾತ್ರಿ 3.00 ಗಂಟೆ ವೇಳೆಗೆ ಬಂದ ಗಾಳಿಯ ಆರ್ಭಟಕ್ಕೆ ನೂರಾರು ರಬ್ಬರ್ ಮರಗಳು, ಅಡಿಕೆ ಮರ ತೆಂಗಿನ ಮರ ಹಾಗೂ ಕೆಲವು ಮನೆಗಳಿಗೂ ಅಪಾರ ಹಾನಿಯಾಗಿದೆ.

ಪೆರಿಯಡ್ಕ – ಕಕ್ಕಿಂಜೆ ರಸ್ತೆಗೆ ಮರ ಬಿದ್ದ ಕಾರಣ ರಸ್ತೆ ಬ್ಲಾಕ್ ಆಗಿದ್ದು, ವಾಹನ ಸವಾರರು ಪಾದಾಚಾರಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

Related post

Leave a Reply

Your email address will not be published. Required fields are marked *

error: Content is protected !!