ಸನಾತನ ಆಶ್ರಮದಲ್ಲಿ ಸ್ವಾಮಿ ಗೋವಿಂದದೇವ ಗಿರಿಜಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ
ಭಾರತವನ್ನು ವಿಶ್ವದಲ್ಲಿಯೇ ಅತ್ಯುನ್ನತ ಸ್ಥಾನಕ್ಕೆ ತರುವಲ್ಲಿ ‘ಸನಾತನ ಆಶ್ರಮ’ದ ಕೊಡುಗೆ ಬಹಳ ದೊಡ್ಡದಾಗಿರುತ್ತದೆ ! – ಪ.ಪೂ. ಸ್ವಾಮಿ ಗೋವಿಂದದೇವ ಗಿರಿಜಿ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ.ಪೂ. ಸ್ವಾಮೀಜಿಯವರು ನಾವು ಭಾರತವನ್ನು ಮೊದಲಿನಂತೆ ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡಲು ಬಯಸುತ್ತೇವೆ; ಆದರೆ ಭಾರತವು ವಿಶ್ವಗುರುವಿನ ಸ್ಥಾನವನ್ನು ಅಷ್ಟು ಸುಲಭವಾಗಿ ತಲುಪಲು ಆಗುವುದಿಲ್ಲ. ಇದಕ್ಕಾಗಿ ಎಲ್ಲಿಂದಲಾದರೂ ಶಕ್ತಿಯ ಅಗತ್ಯವಿರುತ್ತದೆ. ಮುಂಬಯಿಯ ಭಾಭಾ ಪರಮಾಣು ವಿದ್ಯುತ್ ಕೇಂದ್ರವು ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ನಾವು ಆ ಶಕ್ತಿಯನ್ನು […]Read More