ಈಗಿನ ಕಾಲದಲ್ಲಿ ಎಲ್ಲರೂ ಜಿಮ್, ಯೋಗ ಅಂತ ಹೋಗ್ತಾನೆ ಇರ್ತಾರೆ.. ನಮ್ಮ ಭಾರತೀಯರು ಯೋಗವನ್ನು ಮಾಡುವುದರ ಜೊತೆಗೆ ತರಗತಿಯನ್ನು ಕೂಡ ಮಾಡುತ್ತಾರೆ. ಅದನ್ನು ವಿದೇಶಿಗರು ಕಲಿಯುತ್ತಾರೆ ಅಂದ್ರೆ ಅಚ್ಚರಿಯ ಸಂಗತಿಯೇ ನಿಜ. ಇಂಥದ್ದೇ ತರಬೇತಿ ಇದೀಗ ಉಜಿರೆಯಲ್ಲಿ ನಡೆಯುತ್ತಿದೆ. ಭಾರತದ ಅಸ್ಮಿತೆ ಯೋಗ ವಿಶ್ವದ್ಯಾಂತ ಪಸರಿಸಿದೆ. ಪ್ರಧಾನಿ ಮೋದಿ ಅವರ ಆಸಕ್ತಿಯಿಂದ ಯೋಗದ ಮಹತ್ವವನ್ನು ವಿದೇಶಿಗರೂ ಅರಿಯುವಂತಾಗಿದೆ. ಯೋಗಾಭ್ಯಾಸಕ್ಕಾಗಿ ದೂರದ ಜರ್ಮನಿಯ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಗೆ ಬಂದು ಯೋಗ ತರಬೇತಿ ಪಡೆದುಕೊಂಡಿದ್ದಾರೆ. ಒಂದು […]
ಕೊಲ್ಕತ್ತಾ: ಯುವಕರಿಬ್ಬರು ಪರಸ್ಪರ ಪ್ರೀತಿಸಿ ಶಾಸ್ತ್ರೋಕ್ತ ವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಘಟನೆ ಕೊಲ್ಕತ್ತಾದಲ್ಲಿ ನಡೆದಿದೆ. ಅಭಿಷೇಕ್ ರೇ ಮತ್ತು ಚೈತನ್ಯ ಶರ್ಮಾ ಎಂಬ ಇಬ್ಬರು ಯುವಕರು ಪ್ರೀತಿಸಿ ವಿವಾಹವಾಗಿದ್ದಾರೆ. ಅವರ ಮದುವೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ದಂಪತಿ ಅರಿಶಿನ ಶಾಸ್ತ್ರ ಮತ್ತು ವಿವಾಹ ಸಮಾರಂಭಗಳ ಮೂಲಕ ಮಂತ್ರಗಳನ್ನು ಪಠಿಸಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ವಿವಾಹದಲ್ಲಿ ಕುಟುಂಬಸ್ಥರು ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.Read More
ಲಂಡನ್: ಋತುಸ್ರಾವಕ್ಕೆ ಸಂಬಂಧಿಸಿದ ಹೊಟ್ಟೆನೋವು ಎಂದು ಶೌಚಾಲಯಕ್ಕೆ ತೆರಳಿದ್ದ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು, ಅಲ್ಲಿಯೇ ಮಗುವಿಗೆ ಜನ್ಮನೀಡಿದ ಘಟನೆ ಬ್ರಿಟನ್ನಲ್ಲಿ ನಡೆದಿದೆ. ತಾನು ಗರ್ಭಿಣಿಯಾಗಿರುವುದೇ ಗೊತ್ತಿಲ್ಲದ 20 ವರ್ಷದ ವಿದ್ಯಾರ್ಥಿನಿ, ಋತುಸ್ರಾವದ ಕಾರಣದಿಂದ ತನಗೆ ಹೊಟ್ಟೆ ನೀವು ಬಂದಿದೆ ಎಂದು ಭಾವಿಸಿ ಶೌಚಾಲಯಕ್ಕೆ ತೆರಳಿದ್ದಳು. ಆದರೆ, ಅಲ್ಲಿ ಮಗು ಜನಿಸಿರುವುದನ್ನು ಕಂಡು ಆಘಾತಕ್ಕೆ ಒಳಗಾಗಿದ್ದಾಳೆ. ಬ್ರಿಸ್ಟಲ್ನಲ್ಲಿ ಇತಿಹಾಸ ಮತ್ತು ರಾಜಕೀಯ ವಿದ್ಯಾರ್ಥಿನಿಯಾಗಿರುವ ಜೆಸ್ ಡೇವಿಸ್, ಸೌಥಂಪ್ಟನ್ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷ ಪದವಿ ಓದುತ್ತಿದ್ದಾಳೆ. ಆಕೆಯಲ್ಲಿ ಗರ್ಭಧಾರಣೆಯ ಯಾವುದೇ […]Read More