• November 2, 2024

ಉಜಿರೆ: ಸ್ಕೂಲ್ ಬಸ್ ಅನ್ನು ಓವರ್ ಟೇಕ್ ಮಾಡುವ ವೇಳೆ ರಿಕ್ಷಾಕ್ಕೆ ತಾಗಿದ ಕೆಎಸ್ ಆರ್ ಟಿಸಿ ಬಸ್

 ಉಜಿರೆ: ಸ್ಕೂಲ್ ಬಸ್ ಅನ್ನು ಓವರ್ ಟೇಕ್ ಮಾಡುವ ವೇಳೆ ರಿಕ್ಷಾಕ್ಕೆ ತಾಗಿದ ಕೆಎಸ್ ಆರ್ ಟಿಸಿ ಬಸ್

 

ಉಜಿರೆ: ಚಾರ್ಮಾಡಿ ಕ್ರಾಸ್ ಬಳಿ ಕೆಎಸ್ ಆರ್ ಟಿಸಿ ಬಸ್ ಓವರ್ ಟೇಕ್ ಮಾಡುವ ವೇಳೆ ಆಟೋ ರಿಕ್ಷಾಕ್ಕೆ ತಾಗಿದ್ದು, ಅದೃಷ್ಟವಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಜೂ.20 ರಂದು ನಡೆದಿದೆ.

ಎಡಬದಿಯಲ್ಲಿ ನಿಂತಿದ್ದ ಸ್ಕೂಲ್ ಬಸ್ ಅನ್ನು ಓವರ್ ಟೇಕ್ ಮಾಡಿದ ವೇಳೆ ಈ ಘಟನೆ ನಡೆದಿದೆ.

ಸ್ವಲ್ಪ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು

Related post

Leave a Reply

Your email address will not be published. Required fields are marked *

error: Content is protected !!