• July 16, 2024

ಜುಲೈ 9 ರಂದು ಹಿಪ್-ಬಾಯ್ಸ್ ಡಾನ್ಸ್ ಕ್ರೀವ್, ಉಜಿರೆ ಇದರ ನೂತನ ತರಗತಿ ಕೋಣೆ ಶುಭಾರಂಭ

 ಜುಲೈ 9 ರಂದು  ಹಿಪ್-ಬಾಯ್ಸ್ ಡಾನ್ಸ್ ಕ್ರೀವ್, ಉಜಿರೆ ಇದರ ನೂತನ ತರಗತಿ ಕೋಣೆ ಶುಭಾರಂಭ

ಉಜಿರೆ: ಹಿಪ್-ಬಾಯ್ಸ್ ಡಾನ್ಸ್ ಕ್ರೀವ್, ಉಜಿರೆ ಇದರ
ನೂತನ ತರಗತಿ ಕೋಣೆಯ ಶುಭಾರಂಭವು ಇದೇ ಬರುವ ಜುಲೈ 9 ರಂದು ,ಭಾನುವಾರ ಬೆಳಗ್ಗೆ 10 ಗಂಟೆಗೆ ನೆರವೇರಲಿದ್ದು,ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರವರನ್ನು ಆಮಂತ್ರಿಸಲಾಯಿತು.


ಈ ಸಂದರ್ಭದಲ್ಲಿ ಹಿಪ್-ಬಾಯ್ಸ್ ಡಾನ್ಸ್ ಕ್ರೀವ್ ನ ಕೊರಿಯೋಗ್ರಾಫರ್ ಸಹನ್ ಎಮ್.ಎಸ್, ಮಕ್ಕಳ ಪೋಷಕರಾದ ಮಂಜುನಾಥ್ ಮುಂಡತ್ತೋಡಿ, ರಮೇಶ್ ಬಂಗೇರ, ರಮ್ಯಾ, ಹಾಗೂ ವಿದ್ಯಾರ್ಥಿಗಳಾದ ಭರತ್, ಚೇತನ್, ಡಾ.ಶೌರ್ಯ ಮತ್ತು ಸಿಂಗರ್ ಅಜಿತ್ ಪೂಜಾರಿ ಕನ್ಯಾಡಿ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!