• October 14, 2024

ಉಜಿರೆಯ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ವಿಶ್ವಯೋಗ ದಿನಾಚರಣೆ

 ಉಜಿರೆಯ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ವಿಶ್ವಯೋಗ ದಿನಾಚರಣೆ

 

ಉಜಿರೆ : ಉಜಿರೆಯ ಪ್ರತಿಷ್ಠಿತ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ ಜೂನ್ 24 ಶನಿವಾರದಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಯೋಗ ತರಬೇತುದಾರರಾದ ಶ್ರೀಮತಿ ರೇವತಿಯವರು ಅಂತರಾಷ್ಟ್ರೀಯ ಯೋಗ ದಿನದ ಮಹತ್ವ ತಿಳಿಸಿ ನಂತರ ಯೋಗ ತರಬೇತಿ ನೀಡಿದರು

ಮಲ್ಟಿ ಜಿಮ್ ನ ಮಾಲಕರು ಮತ್ತು ತರಬೇತುದಾರ ಶಿಶಿರ್ ರಘುಚಂದ್ರ ಸ್ವಾಗತಿಸಿದರು.

ತರಬೇತುದಾರ ಅನೂಪ್ ಪುತ್ತೂರು, ವಂದಿಸಿದರು

ಕಾರ್ಯಕ್ರಮದಲ್ಲಿ ಜಿಮ್ ನ ಸದಸ್ಯರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!