ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ರಮೇಶ್ ಪೂಜಾರಿಯವರಿಗೆ ಬೇಕಿದೆ ನೆರವಿನ ಹಸ್ತ
ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಅರ್ಬಿಮನೆ ರಮೇಶ್ ಪೂಜಾರಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಇವರು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆಗೆ ತುಂಬಾ ಹಣದ ಅವಶ್ಯಕತೆ ಇದ್ದು ಇವರಿಗೆ ಭರಿಸುವ ಶಕ್ತಿ ಇಲ್ಲದಂತಾಗಿ ಸಮಾಜದ ಮುಂದೆ ಬೇಡಿಕೊಳ್ಳುತ್ತಿದ್ದಾರೆ ನಾವೆಲ್ಲರೂ ಸೇರಿ ಇವರಿಗೆ ಕೈಜೋಡಿಸೋಣ ನಮ್ಮಲ್ಲಿ ಇದ್ದಷ್ಟು ಸಹಾಯ ಮಾಡಿ ಅವರು ಆದಷ್ಟು ಬೇಗ ಗುಣಮುಖರಾಗಲೆಂದು ಹಾರೈಸೋಣ.
ಗೂಗಲ್ ಪ್ಲೇ ನಂ :6360207100
ಸಂಪರ್ಕ ಸಂಖ್ಯೆ :9731020059
A/C NO: 2764101012853
IFSC : CNRBOOO2764 CANARA BANK MOODABIDRI (ಅವರ ಅಣ್ಣ ಚಂದ್ರಶೇಖರ)