• June 16, 2024

Tags :Hosangadi

ಜಿಲ್ಲೆ ಸಮಸ್ಯೆ ಸ್ಥಳೀಯ

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ರಮೇಶ್ ಪೂಜಾರಿಯವರಿಗೆ ಬೇಕಿದೆ ನೆರವಿನ ಹಸ್ತ

ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಅರ್ಬಿಮನೆ ರಮೇಶ್ ಪೂಜಾರಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಇವರು ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ತುಂಬಾ ಹಣದ ಅವಶ್ಯಕತೆ ಇದ್ದು ಇವರಿಗೆ ಭರಿಸುವ ಶಕ್ತಿ ಇಲ್ಲದಂತಾಗಿ ಸಮಾಜದ ಮುಂದೆ ಬೇಡಿಕೊಳ್ಳುತ್ತಿದ್ದಾರೆ ನಾವೆಲ್ಲರೂ ಸೇರಿ ಇವರಿಗೆ ಕೈಜೋಡಿಸೋಣ ನಮ್ಮಲ್ಲಿ ಇದ್ದಷ್ಟು ಸಹಾಯ ಮಾಡಿ ಅವರು ಆದಷ್ಟು ಬೇಗ ಗುಣಮುಖರಾಗಲೆಂದು ಹಾರೈಸೋಣ. ಗೂಗಲ್ ಪ್ಲೇ ನಂ :6360207100 ಸಂಪರ್ಕ ಸಂಖ್ಯೆ :9731020059 A/C NO: 2764101012853 IFSC : CNRBOOO2764 […]Read More

ಕಾರ್ಯಕ್ರಮ

ನಿತಿನ್ ಹೊಸಂಗಡಿ ನಿರ್ದೇಶನದ ಅದ್ಧೂರಿ ಪೌರಾಣಿಕ ನಾಟಕ ಕಲ್ಜಿಗದ ಕಾಳಿ ಮಂತ್ರ ದೇವತೆ

ವಿಟ್ಲ: ಶ್ರೀ ಕಾಳಿಕಾಂಬ ಆಂಜನೇಯ ಶ್ರೀ ಕ್ಷೇತ್ರ ಕುಕ್ಕಾಜೆಯ ದಿವ್ಯ ಸನ್ನಿಧಿಯಲ್ಲಿ ಇಂದು ಮುಂಜಾನೆ ಶ್ರೀ ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದರು ವಿಟ್ಲ ಮೈರ-ಕೇಪು ನಾಟಕ ತಂಡದ ಈ ವರ್ಷ ದ ಹೊಸ ಕಲಾ ಕಾಣಿಕೆ ನಿತಿನ್ ಹೊಸಂಗಡಿ ನಿರ್ದೇಶನದ ಅದ್ಧೂರಿ ಪೌರಾಣಿಕ ನಾಟಕ ಕಲ್ಜಿಗದ ಕಾಳಿ ಮಂತ್ರ ದೇವತೆ ನಾಟಕಕ್ಕೆ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀ ಶ್ರೀಕೃಷ್ಣ ಗುರೂಜಿ ಶ್ರೀ ಕ್ಷೇತ್ರ ಕುಕ್ಕಾಜೆ ಇವರು ಆಶೀರ್ವದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಯೊಗೀಶ್ ಬೊಂಡಾಲ […]Read More

ಸಮಸ್ಯೆ ಸ್ಥಳೀಯ

ತೀರ ಹದಗೆಟ್ಟಿದ್ದ ಪಡ್ಡಂದಡ್ಕದಿಂದ ಪಾರ್ದಬೆಟ್ಟುವಿಗೆ ಹೋಗುವ ರಸ್ತೆ:ಊರವರಿಂದ ದುರಸ್ತಿ ಕಾರ್ಯ

ಹೊಸಂಗಡಿ: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ 2 ನೇ ಬ್ಲಾಕ್ ಪಡ್ಡಂದಡ್ಕದಿಂದ ಪಾರ್ದಬೆಟ್ಟುವಿಗೆ ಹೋಗುವ ರಸ್ತೆ ತೀರ ಹದಗೆಟ್ಟು ಶಾಲಾ ಮಕ್ಕಳಿಗೆ, ಜನಸಾಮಾನ್ಯರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿತ್ತು ಇದಕ್ಕೆ ಸಂಬಂಧ ಪಟ್ಟ ಪಂಚಾಯತ್ ಸದಸ್ಯರು ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ. ಇದೀಗ ಊರವರ ಶ್ರಮದಾನದಿಂದ ರಸ್ತೆಯನ್ನು ದುರಸ್ತಿಗೊಳಿಸಲಾಯಿತು.Read More

error: Content is protected !!