• July 15, 2024

ನಿತಿನ್ ಹೊಸಂಗಡಿ ನಿರ್ದೇಶನದ ಅದ್ಧೂರಿ ಪೌರಾಣಿಕ ನಾಟಕ ಕಲ್ಜಿಗದ ಕಾಳಿ ಮಂತ್ರ ದೇವತೆ ನಾಟಕಕ್ಕೆ ಶುಭಹಾರೈಸಿದ ಶ್ರೀ ಕ್ಷೇತ್ರ ಕುಕ್ಕಾಜೆ ಧರ್ಮದರ್ಶಿಗಳಾದ ಶ್ರೀ ಕೃಷ್ಣಗುರೂಜಿ

 ನಿತಿನ್ ಹೊಸಂಗಡಿ ನಿರ್ದೇಶನದ ಅದ್ಧೂರಿ ಪೌರಾಣಿಕ ನಾಟಕ ಕಲ್ಜಿಗದ ಕಾಳಿ ಮಂತ್ರ ದೇವತೆ ನಾಟಕಕ್ಕೆ ಶುಭಹಾರೈಸಿದ ಶ್ರೀ ಕ್ಷೇತ್ರ ಕುಕ್ಕಾಜೆ ಧರ್ಮದರ್ಶಿಗಳಾದ ಶ್ರೀ ಕೃಷ್ಣಗುರೂಜಿ

ವಿಟ್ಲ: ಶ್ರೀ ಕಾಳಿಕಾಂಬ ಆಂಜನೇಯ ಶ್ರೀ ಕ್ಷೇತ್ರ ಕುಕ್ಕಾಜೆಯ ದಿವ್ಯ ಸನ್ನಿಧಿಯಲ್ಲಿ ಇಂದು ಮುಂಜಾನೆ ಶ್ರೀ ದುರ್ಗಾ ಕಲಾ ತಂಡದ ಪುಗರ್ತೆ ಕಲಾವಿದರು ವಿಟ್ಲ ಮೈರ-ಕೇಪು ನಾಟಕ ತಂಡದ ಈ ವರ್ಷ ದ ಹೊಸ ಕಲಾ ಕಾಣಿಕೆ ನಿತಿನ್ ಹೊಸಂಗಡಿ ನಿರ್ದೇಶನದ ಅದ್ಧೂರಿ ಪೌರಾಣಿಕ ನಾಟಕ ಕಲ್ಜಿಗದ ಕಾಳಿ ಮಂತ್ರ ದೇವತೆ ನಾಟಕಕ್ಕೆ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀ ಶ್ರೀಕೃಷ್ಣ ಗುರೂಜಿ ಶ್ರೀ ಕ್ಷೇತ್ರ ಕುಕ್ಕಾಜೆ ಇವರು ಆಶೀರ್ವದಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯೊಗೀಶ್ ಬೊಂಡಾಲ ಮಹಿಳಾ ಸಂಘದ ಸದಸ್ಯರು, , ರವಿ ಎಸ್ಎಂಕುಕ್ಕಾಜೆ ನಾಟಕ ತಂಡದ ಅಧ್ಯಕ್ಷರಾದ ಪದ್ಮನಾಭ ಕಲ್ಲಂಗಳ ತಂಡದ ಕಲಾವಿದ ಸಂತೋಷ್ ಕರವೀರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ನಾಟಕದ ಪ್ರಥಮ ಪ್ರದರ್ಶನವು ಇದೇ ಬರುವ 3-10-2022 ರಂದು ನವರಾತ್ರಿಯ ಪ್ರಯುಕ್ತ ಅಳಕೆ ಮಜಲು ಇಲ್ಲಿ ನಡೆಯಲಿದೆ.

Related post

Leave a Reply

Your email address will not be published. Required fields are marked *

error: Content is protected !!