ಚಿಬಿದ್ರಿ: ಶತಾಯುಷಿ ಸೇಸು ವಯೋಸಹಜದಿಂದ ನಿಧನ
ಚಿಬಿದ್ರಿ: ಚಿಬಿದ್ರಿ ಗ್ರಾಮದ ದಿ.ಬೊಗ್ರ ಪರವ ಅವರ ಪತ್ನಿ ಶತಾಯುಷಿ ಸೇಸು( 102) ವಯೋಸಹಜದಿಂದ ನಿಧನರಾದರು.
ಮೃತರು ಮಕ್ಕಳಾದ ರಾಮಕ್ಕು ಧರ್ಮಸ್ಥಳ, ಅಣ್ಣು ಪರವ ಕಕ್ಕಿಂಜೆ, ಬೊಮ್ಮಿ ಮುಂಡಾಜೆ, ಜಿನ್ನಪ್ಪ ಪರವ ಕಕ್ಕಿಂಜೆ, ಚೆನ್ನಮ್ನ ಮುಂಡಾಜೆ ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ.