ಅಪಘಾತದಲ್ಲಿ ಮೃತಪಟ್ಟ ಸಮಾಜ ಸೇವಕ ಸಲೀಂ ಮುರ ಅವರ 6 ವರ್ಷದ ಮಗುವಿಗೆ ಸಂತಾಪ ಸೂಚಿಸಿದ ಶಿಕ್ಷಕರು
ಸಮಾಜ ಸೇವಕ ಸಲೀಂ ಪುತ್ತೂರು ಅಪಘಾತದಲ್ಲಿ ತೀವ್ರ ಗಾಯಗಳಾಗಿದ್ದು ಅವರ 6 ವರ್ಷದ ಪುತ್ರ ಮೃತಪಟ್ಟಿದ್ದ.
ಈ ಅಪಘಾತ ಸಾಮಾಜಿಕ ಜಾಲತಾಣಗಳಲ್ಲೂ ಹಲವಾರು ವ್ಯಕ್ತಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಸಾಮಾಜಿಕ ಕಾರ್ಯಗಳಲ್ಲಿ ಸಲೀಂ ಅವರು ಚಿರಪರಿಚಿತರಾಗಿದ್ದರು.
ಇನ್ನೂ ಈ ಮಗುವಿನ ಶಾಲೆಯಲ್ಲಿ ಮಕ್ಕಳು ಪೋಷಕರು ಸಂತಾಪ ಸಭೆಯನ್ನು ನಡೆಸಿದರು. ಶಾಲಾ ಮುಕ್ಯೋಪಾಧ್ಯಾಯರು ಸಹ ಶಿಕ್ಷಕರು, ಡಾ. ಪ್ರದೀಪ್ ನಾವೂರು S. D. M. C., ಅಧ್ಯಕ್ಷರು ಪದಾಧಿಕಾರಿಗಳು, ಹೈ ಸ್ಕೂಲ್ H. M ಹಾಗೂ ಸಹ ಶಿಕ್ಷಕರು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಎಲ್ಲಾ ಸದಸ್ಯರು, ಹಾಲಿನ ಡಿಪ್ಪೋ ಅಧ್ಯಕ್ಷರು ಉಮೇಶ್ ಪ್ರಭು ಬಂಗಾಡಿ C. A. ಬ್ಯಾಂಕ್ ಅಧ್ಯಕ್ಷರು ಹರೀಶ್ ಸಾಲ್ಯಾನ್ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು. ಮಕ್ಕಳ ಪೋಷಕರು, ಬಿಸಿ ಊಟ ಕಾರ್ಯಕರ್ತರು ಉಪಸ್ಥಿತರಿದ್ದು ಸಂತಾಪ ಸೂಚಿಸಿದರು