ಕಾರ್ಕಳ: ಹಸುಗೂಸುಗಳ ಆ ಮಹಾತಾಯಿಯ ಜೀವವನ್ನು ಉಳಿಸಲು ದಾನಿಗಳ ನೆರವು ಬೇಕಾಗಿದೆ: ಪುಟ್ಟ ಕಂದಮ್ಮಗಳ ತಾಯಿಯನ್ನು ಉಳಿಸುವಿರಾ?
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹಾರ್ಜಡ್ಡು ನಿವಾಸಿ
ಪ್ರಭು ರವರ ಪತ್ನಿ ಅಶ್ವಿನಿ ಇವರು ವಾರಗಳ ಹಿಂದೆ ಹೆರಿಗೆಗೆಂದು ಕಾರ್ಕಳ ದ ಸರಕಾರಿ ಆಸ್ಪತ್ರೆ ಯಲ್ಲಿ ದಾಖಲಾಗಿ ಅವಳಿ ಮಕ್ಕಳು ಜನಿಸಿರುತ್ತವೆ.
ಹೆರಿಗೆಯ ಸಂದರ್ಭದಲ್ಲಿ ಉಂಟಾದ ಸಮಸ್ಯೆ ಯಿಂದ ಕಿಡ್ನಿ ವೈಫಲ್ಯ ಗೊಂಡು ಹೃದಯದ ತೊಂದರೆ ಹಾಗೂ ಫಿಟ್ಸ್ ಗೆ ತುತ್ತಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಮಂಗಳಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರನ್ನು ಪರಿಶೀಲಿಸಿದ ವೈದ್ಯರು ಚಿಕಿತ್ಸಾ ವೆಚ್ಚ ಕ್ಕೆ ಸುಮಾರು 10 ಲಕ್ಷ ರೂಪಾಯಿಗಳು ಬೇಕಾಗುತ್ತದೆ ಎಂದಿ ತಿಳೊಸೊದ್ದಾರೆ.
ಕೂಲಿ ಕಾರ್ಮಿಕ ರಾದ ಪ್ರಭು ರವರು ಇಷ್ಟೊಂದು ದೊಡ್ಡ ಮೊತ್ತ ವನ್ನು ಭರಿಸಲು ಅಶಕ್ತ ರಾಗಿದ್ದು
ಸಹೃದಯಿಗಳು ಧನ ಸಹಾಯಕ್ಕಾಗಿ ವಿನಂತಿಸುತ್ತಿದ್ದಾರೆ.
ಹಸುಗೂಸುಗಳ ಆ ತಾಯಿಯ ಜೀವವನ್ನು ಉಳಿಸಲು ನೆರವಾಗ ಬೇಕಾಗಿ ವಿನಂತಿಸಿದ್ದಾರೆ.
ಕುಟುಂಬಸ್ಥರ ಸಂಪರ್ಕ ಸಂಖ್ಯೆ:9945998589
Google pay no: 9480286980