ಇತಿಹಾಸ ಪ್ರಸಿದ್ದ ಹೊಕ್ಕಡಿಗೋಳಿ ವೀರ -ವಿಕ್ರಮ ಕಂಬಳಕ್ಕೆ ಭೇಟಿ ನೀಡಿದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಯವರಾದ ಹರೀಶ್ ಆರಿಕೋಡಿ
ಇತಿಹಾಸ ಪ್ರಸಿದ್ದ ಹೊಕ್ಕಡಿಗೋಳಿ ವೀರ -ವಿಕ್ರಮ ಕಂಬಳ ನಡೆಯುತ್ತಿದ್ದು, ಇಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಯವರಾದ ಹರೀಶ್ ಆರಿಕೋಡಿಯವರು ಭೇಟಿ ನೀಡಿದರು.
ಈ ವೇಳೆ ಕಂಬಳ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿ, ಗೌರವಿಸಿದರು.