• November 21, 2024

Tags :Kanyadi

ಶಾಲಾ ಚಟುವಟಿಕೆ ಸ್ಥಳೀಯ

ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II ಗಣಕ ಯಂತ್ರ ಮತ್ತು

  ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ IIಇಲ್ಲಿಗೆ ಪೆಟ್ರೋನೆಟ್ ಎಂ.ಹೆಚ್. ಬಿ ಲಿಮಿಟೆಡ್ ನೆರಿಯಾ ಎಂಬ ಕಂಪನಿಯಿಂದಸಿ .ಎಸ್. ಆರ್ (ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ) ಎಂಬ ಯೋಜನೆಯಡಿಯಲ್ಲಿ ಸರಕಾರಿ ಶಾಲೆಗಳ ಉನ್ನತೀಕರಣ, ಮಕ್ಕಳ ಕಲಿಕೆಗೆ ಪೂರಕವಾದ ಗಣಕಯಂತ್ರದ ಉಪಯೋಗ ಹಾಗು ತಿಳುವಳಿಕೆಗಳನ್ನು ಹೆಚ್ಚಿಸಲು ರಾಜನ್ (ಮ್ಯಾನೇಜರ್ )ಪೆಟ್ರೋನೆಟ್ ಎಂ.ಎಚ್‌.ಬಿ ಲಿಮಿಟೆಡ್ ನೆರಿಯ ಇವರ ನೇತೃತ್ವದಲ್ಲಿ ಅಂದಾಜು ಐವತ್ತು ಸಾವಿರ ವೆಚ್ಚದಲ್ಲಿ ಗಣಕಯಂತ್ರ ಮತ್ತು ಅದರ ಪೀಠೋಪಕರಣಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿರುತ್ತಾರೆ. ಇವರಿಗೆ ಶಾಲಾ ಅಧ್ಯಾಪಕ […]Read More

ಕಾರ್ಯಕ್ರಮ ಧಾರ್ಮಿಕ

ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಧೀಶರಾದ ಶ್ರೀ ಶ್ರೀ

  ಗುರುಪೂರ್ಣಿಮೆಯ ಪುಣ್ಯ ದಿನದಂದು ಭಟ್ಕಳ ತಾಲೂಕಿನ ಕರಿಕಲ್ ಶ್ರೀ ರಾಮ ಧ್ಯಾನಮಂದಿರದಲ್ಲಿ ಆರಂಭವಾದ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಧೀಶರಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಶಾಸಕರಾದ ಹರೀಶ್ ಪೂಂಜರವರು ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು. ಈ‌ ಸಂದರ್ಭದಲ್ಲಿ ಶ್ರೀ ಶ್ರೀ ಶ್ರೀ ಮೆಹಾಂತ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಪಂಚದಶನಾಮ ಜುನಾಕಡದ ಅಂತರಾಷ್ಟ್ರೀಯ ಉಪಾಧ್ಯಕ್ಷ, ಶ್ರೀ ಶ್ರೀ ಶ್ರೀ ಮೇಹಾಂತ ದೇವಾನಂದ ಸರಸ್ವತಿ […]Read More

ಕಾರ್ಯಕ್ರಮ ಶಾಲಾ ಚಟುವಟಿಕೆ ಸ್ಥಳೀಯ

ಕನ್ಯಾಡಿ ಸ. ಉ. ಹಿ. ಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ನಾಟಿ ಮತ್ತು

  ಕನ್ಯಾಡಿ : ಜು 13 ಕನ್ಯಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ನಾಟಿ ಮತ್ತು ಕೃಷಿಯ ಪ್ರಾತ್ಯಕ್ಷಿಕೆ ಗಂಗ್ಯೆತ್ಯಾರು ಗದ್ದೆಯಲ್ಲಿ ನಡೆಯಿತು. ಕನ್ಯಾಡಿ ಗಂಗೆತ್ಯಾರಿನ ಪಡ್ವೆಟ್ನಾಯರ ಕುಟುಂಬದ ಗದ್ದೆಯಲ್ಲಿ ಶಾಲೆಯ ಏಳನೇ ಹಾಗೂ ಏoಟನೇ ತರಗತಿ ಮಕ್ಕಳಿಗೆ ಭತ್ತದ ನಾಟಿ ಪ್ರಾತ್ಯಕ್ಷಿಕೆಯು ಮುಖ್ಯ್ಯೊಪಾಧ್ಯಾಯರಾದ ಮರಿಯಪ್ಪ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಂದ ಭಟ್ ಕೆ ಇವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯಿತು.ಈ ಸಂದರ್ಭದಲ್ಲಿ ಮಾಧವ ಪಡ್ವೆಟ್ನಾಯರ ಶಾಂತಾ ಅವರು ಮಕ್ಕಳಿಗೆ ಹಲವು […]Read More

ಕಾರ್ಯಕ್ರಮ ಧಾರ್ಮಿಕ

ಕನ್ಯಾಡಿ ಶ್ರೀ ರಾಮಕ್ಷೇತ್ರದಲ್ಲಿ ಚಂದ್ರಮಂಡಲ ರಥೋತ್ಸವ

  ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಕನ್ಯಾಡಿ ಶ್ರೀ ರಾಮಕ್ಷೇತ್ರದಲ್ಲಿ ಜರುಗುತ್ತಿರುವ 64 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವದ ಅಂಗವಾಗಿ ಎ.14 ರಂದು ಬೆಳಗ್ಗೆ ನವ ದುರ್ಗಾ ಹೋಮ, ನವದುರ್ಗೆಯರಿಗೆ ವಿಶೇಷ ಅಲಂಕಾರ ಪೂಜೆ, ರಾತ್ರಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಬಲಿ ಉತ್ಸವ ಮತ್ತು ಚಂದ್ರಮಂಡಲ ರಥೋತ್ಸವ ಜರುಗಿತು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರುRead More

ಕಾರ್ಯಕ್ರಮ ಧಾರ್ಮಿಕ ಸ್ಥಳೀಯ

ಸುದ್ದಿಗೋಷ್ಠಿ: ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಏ.10-17 ರವರೆಗೆ 64 ನೇ ವರ್ಷದ ಶ್ರೀ

  ಕನ್ಯಾಡಿ: ಏ.10 ರಿಂದ ಏ.17 ರವರೆಗೆ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರ ಶ್ರೀ ಭಗವಾನ್ ನಿತ್ಯಾನಂದ ದೇವಸ್ಥಾನದಲ್ಲಿ 64 ನೇ ವರ್ಷದ ಶ್ರೀ ರಾಮ ತಾರಕ ಮಂತ್ರ ಸಪ್ತಾಹ, ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಲಿದೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಿಳಿಸಿದರು. ಅವರು ಏ.5 ರಂದು ಶ್ರೀರಾಮ ಕ್ಷೇತ್ರ ಕನ್ಯಾಡಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 64 ವರ್ಷಗಳ […]Read More

ಕಾರ್ಯಕ್ರಮ

ಎಪಿಕೆ ಕ್ರಿಯೇಶನ್ಸ್ ಅರ್ಪಿಸುವ ಪೂಜ್ಯ ಕನ್ಯಾಡಿ ಶ್ರೀಗಳಿಗೆ ಸಮರ್ಪಿಸುವ ಗುರುಭಕ್ತಿಸಾರ ಭಕ್ತಿಗೀತೆ ಬಿಡುಗಡೆ

  ಕನ್ಯಾಡಿ: ಎಪಿಕೆ ಕ್ರಿಯೇಶನ್ಸ್ ಅರ್ಪಿಸುವ ಪೂಜ್ಯ ಕನ್ಯಾಡಿ ಶ್ರೀಗಳಿಗೆ ಸಮರ್ಪಿಸುವ ಭಕ್ತಿಗೀತೆ ಅಜಿತ್ ಪೂಜಾರಿ ಕನ್ಯಾಡಿ ಇವರ ಸಾಹಿತ್ಯ ಹಾಗೂ ಸುಮಧುರ ಕಂಠದಲ್ಲಿ ಮೂಡಿಬಂದ ಗುರುಭಕ್ತಿಸಾರ ಭಕ್ತಿಗೀತೆಯು ಇಂದು ಕನ್ಯಾಡಿ ಶ್ರೀ ಗುರುದೇವ ಮಠದಲ್ಲಿ ದ.ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಶಾಸಕರುಗಳು ಬಿಡುಗಡೆಗೊಳಿಸಿದರು. ಎಂ. ರವೀಂದ್ರ ಪೂಜಾರಿ ಆರ್ಲ ಕನ್ಯಾಡಿ ಮಾಲಕರು ಶ್ರೀ ಗಣೇಶ್ ಪೈಂಟಿಂಗ್&ಫ್ಲೋರಿಂಗ್ ನಿತ್ಯಾನಂದ ಸಮುಚ್ಚಯ ಕನ್ಯಾಡಿ, ಗಣೇಶ್ ರೆಸಿಡೆನ್ಸಿ ಕನ್ಯಾಡಿ ಇವರು ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕರುಗಳಾದ […]Read More

ಜಿಲ್ಲೆ ಸ್ಥಳೀಯ

ಸಹಾಯದ ನಿರೀಕ್ಷೆಯಲ್ಲಿ ಕನ್ಯಾಡಿ ಪೂಜ್ಯ ಟೈಲರ್ ಚೆನ್ನಪ್ಪ ಗೌಡ: ಬಲ ಕಾಲು ಮುರಿತಕ್ಕೊಳಗಾಗಿ

  ಧರ್ಮಸ್ಥಳ: ಧರ್ಮಸ್ಥಳ ಕನ್ಯಾಡಿಯಲ್ಲಿ ಹಲವು ವರ್ಷಗಳಿಂದ ಟೈಲರ್ ಆಗಿರುವ ಚೆನ್ನಪ್ಪ ಗೌಡ ಅವರಿಗೆ ಜೂನ್ 11 ರಂದು ತನ್ನ ಮನೆಯಲ್ಲಿ ಹುಲ್ಲುತೆಗೆಯುವ ಸಂದರ್ಭದಲ್ಲಿ ಮಿಷನಿನ ಬ್ಲೇಡ್ ಬಡಿದು ತನ್ನ ಬಲ ಕಾಲು ಮುರಿತಕ್ಕೊಳಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚೆನ್ನಪ್ಪ ಟೈಲರ್ ಅವರು ಹಾಗೂ ಮನೆಯವರು ಇತ್ತೀಚೆಗೆ ಹಲವಾರು ಅವಘಡದಿಂದ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿ ಇದ್ದು, ಇವರ ಮುಂದಿನ ಶಸ್ತ್ರ ಚಿಕಿತ್ಸೆ ಮತ್ತು ಆಸ್ಪತ್ರೆಯ ಒಟ್ಟು 5 ಲಕ್ಷಕ್ಕೂ ಹೆಚ್ಚು ಖರ್ಚು ಆಗಲಿದ್ದು ಅಷ್ಟೊಂದು […]Read More

ಕಾರ್ಯಕ್ರಮ

ಜು.3 ರಿಂದ ಆ31 ರವರೆಗೆ ಗುರುದೇವ ಮಠದಲ್ಲಿ 4 ನೇ ವರ್ಷದ ಚಾತುರ್ಮಾಸ್ಯ

  ಕನ್ಯಾಡಿ: ಜು.3 ರಿಂದ ಆ.31 ರವರೆಗೆ ಶ್ರೀ ಗುರುದೇವ ಮಠದಲ್ಲಿ ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 4 ನೇ ವರ್ಷದ ಚಾತುರ್ಮಾಸ್ಯ ವ್ರತಾರಂಭವು ನಡೆಯಲಿದ್ದು, ಇದರ ಸಮಾಲೋಚನ ಸಭೆಯು ಜೂ.20 ರಂದು ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ಜರುಗಿತು. ಸಭೆಯಲ್ಲಿ ಈ ವರ್ಷ ಚಾತುರ್ಮಾಸ್ಯ ಆಚರಿಸುವ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ತಾಲೂಕು ಅಧ್ಯಕ್ಷ […]Read More

ಕ್ರೈಂ

ಕನ್ಯಾಡಿ: ಅಕ್ರಮ ಗೋಸಾಗಾಟ: ಉಜಿರೆ ಬಜರಂಗದಳದಿಂದ ಮಿಂಚಿನ ದಾಳಿ: ಆರೋಪಿ ಪೊಲೀಸ್ ವಶ

  ಗುರಿಪಳ್ಳ: ಕನ್ಯಾಡಿ ಗ್ರಾಮದ ಗುರಿಪಳ್ಳದಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವೇಳೆ ಉಜಿರೆ ಬಜರಂಗದಳ ಮಿಂಚಿನ ದಾಳಿ ನಡೆಸಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆRead More

ಚುನಾವಣೆ ಜಿಲ್ಲೆ ಧಾರ್ಮಿಕ

ಕನ್ಯಾಡಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಹಿನ್ನೆಲೆ: ಹಿಂದೂ ಸಂಘಟಕರಿಂದ ಕನ್ಯಾಡಿಯಲ್ಲಿ

  ಕನ್ಯಾಡಿ: ಸನಾತನ ಹಿಂದೂ ಸಮಾಜದ ಮೇಲೆ , ಹಿಂದೂ ಸಮಾಜದ ಸಂಘಟನೆಗಳ ಮೇಲೆ ನಿರಂತರ ನಡೆಯುವ ದಬ್ಬಾಳಿಕೆಯ ವಿರುದ್ಧ ವಿಶ್ವ ಹಿಂದೂ ಪರಿಷದ್ ಭಜರಂಗದಳ ಹಾಗೂ ಹಿಂದೂ ಸಂಘಟನೆಗಳು ರಾಜ್ಯದ ವಿವಿಧೆಡೆ ಹನುಮಾನ್ ಚಾಲೀಸ ಪಠಿಸುವಂತೆ ಕರೆ ನೀಡಲಾಗಿತ್ತು ಅದರಂತೆ ಇಂದು ಹಿಂದೂ ಸಂಘಟನೆಗಳು ಕನ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ದಲ್ಲಿ ರಾಷ್ಟ್ರ ಭಕ್ತ ಹಿಂದೂ ಸಮಾಜದ ಬಂಧು ಭಗಿನಿಯರು ಸಾಮೂಹಿಕ ಹನುಮಾನ್ ಚಾಲೀಸಾ ಪಠಿಸಿದ್ದಾರೆ. ಈ ವೇಳೆ ಪೃಥ್ವೀಶ್ ಧರ್ಮಸ್ಥಳ ಮಾತನಾಡಿ ದೇಶ ವಿರೋಧಿ […]Read More

error: Content is protected !!