• September 12, 2024

ಸಹಾಯದ ನಿರೀಕ್ಷೆಯಲ್ಲಿ ಕನ್ಯಾಡಿ ಪೂಜ್ಯ ಟೈಲರ್ ಚೆನ್ನಪ್ಪ ಗೌಡ: ಬಲ ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ ಇವರಿಗೆ ಧನ ಸಹಾಯದ ಅಗತ್ಯವಿದೆ

 ಸಹಾಯದ ನಿರೀಕ್ಷೆಯಲ್ಲಿ ಕನ್ಯಾಡಿ ಪೂಜ್ಯ ಟೈಲರ್ ಚೆನ್ನಪ್ಪ ಗೌಡ: ಬಲ ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ ಇವರಿಗೆ ಧನ ಸಹಾಯದ ಅಗತ್ಯವಿದೆ

ಧರ್ಮಸ್ಥಳ: ಧರ್ಮಸ್ಥಳ ಕನ್ಯಾಡಿಯಲ್ಲಿ ಹಲವು ವರ್ಷಗಳಿಂದ ಟೈಲರ್ ಆಗಿರುವ ಚೆನ್ನಪ್ಪ ಗೌಡ ಅವರಿಗೆ ಜೂನ್ 11 ರಂದು ತನ್ನ ಮನೆಯಲ್ಲಿ ಹುಲ್ಲುತೆಗೆಯುವ ಸಂದರ್ಭದಲ್ಲಿ ಮಿಷನಿನ ಬ್ಲೇಡ್ ಬಡಿದು ತನ್ನ ಬಲ ಕಾಲು ಮುರಿತಕ್ಕೊಳಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚೆನ್ನಪ್ಪ ಟೈಲರ್ ಅವರು ಹಾಗೂ ಮನೆಯವರು ಇತ್ತೀಚೆಗೆ ಹಲವಾರು ಅವಘಡದಿಂದ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿ ಇದ್ದು, ಇವರ ಮುಂದಿನ ಶಸ್ತ್ರ ಚಿಕಿತ್ಸೆ ಮತ್ತು ಆಸ್ಪತ್ರೆಯ ಒಟ್ಟು 5 ಲಕ್ಷಕ್ಕೂ ಹೆಚ್ಚು ಖರ್ಚು ಆಗಲಿದ್ದು ಅಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವ ಶಕ್ತಿ ಇವರಲ್ಲಿ ಇಲ್ಲದುದರಿಂದ ಈ ಪರಿಸ್ಥಿತಿಯಲ್ಲಿ ತುರ್ತಾಗಿ ನಾವೆಲ್ಲರೂ ತಮ್ಮ ಕೈಲಾದ ಸಹಾಯವನ್ನು ಮಾಡಬೇಕಾಗಿದೆ. ಟೈಲರ್ ಚೆನ್ನಪ್ಪ ಗೌಡ ಅವರ ಮೊಬೈಲ್ ನಂಬರ್ 9611824755 ಯಲ್ಲಿ phone pay ಮತ್ತು paytm ಇದ್ದು ಇದಕ್ಕೆ ಧನ ಸಹಾಯ ಮಾಡಬಹುದು.

ಸಹಾಯದ ನಿರೀಕ್ಷೆಯಲ್ಲಿ

ಚೆನ್ನಪ್ಪ ಗೌಡ

IFSC CODE- CNRB0010246

CANARA BANK

AC/ NO- 02462200006721

Related post

Leave a Reply

Your email address will not be published. Required fields are marked *

error: Content is protected !!