• December 8, 2024

ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II ಗಣಕ ಯಂತ್ರ ಮತ್ತು ಕಂಪ್ಯೂಟರ್ ಟೇಬಲ್ ಕೊಡುಗೆ

 ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II ಗಣಕ ಯಂತ್ರ ಮತ್ತು ಕಂಪ್ಯೂಟರ್ ಟೇಬಲ್ ಕೊಡುಗೆ

 


ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II
ಇಲ್ಲಿಗೆ ಪೆಟ್ರೋನೆಟ್ ಎಂ.ಹೆಚ್. ಬಿ ಲಿಮಿಟೆಡ್ ನೆರಿಯಾ ಎಂಬ ಕಂಪನಿಯಿಂದ
ಸಿ .ಎಸ್. ಆರ್ (ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ) ಎಂಬ ಯೋಜನೆಯಡಿಯಲ್ಲಿ ಸರಕಾರಿ ಶಾಲೆಗಳ ಉನ್ನತೀಕರಣ, ಮಕ್ಕಳ ಕಲಿಕೆಗೆ ಪೂರಕವಾದ ಗಣಕಯಂತ್ರದ ಉಪಯೋಗ ಹಾಗು ತಿಳುವಳಿಕೆಗಳನ್ನು ಹೆಚ್ಚಿಸಲು ರಾಜನ್ (ಮ್ಯಾನೇಜರ್ )ಪೆಟ್ರೋನೆಟ್ ಎಂ.ಎಚ್‌.ಬಿ ಲಿಮಿಟೆಡ್ ನೆರಿಯ ಇವರ ನೇತೃತ್ವದಲ್ಲಿ ಅಂದಾಜು ಐವತ್ತು ಸಾವಿರ ವೆಚ್ಚದಲ್ಲಿ ಗಣಕಯಂತ್ರ ಮತ್ತು ಅದರ ಪೀಠೋಪಕರಣಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿರುತ್ತಾರೆ.

ಇವರಿಗೆ ಶಾಲಾ ಅಧ್ಯಾಪಕ ವೃಂದ ಹಾಗೂ ಶಾಲಾ ಮೇಲುಸ್ತವಾರಿ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.

Related post

Leave a Reply

Your email address will not be published. Required fields are marked *

error: Content is protected !!