ಕನ್ಯಾಡಿ: ಅಕ್ರಮ ಗೋಸಾಗಾಟ: ಉಜಿರೆ ಬಜರಂಗದಳದಿಂದ ಮಿಂಚಿನ ದಾಳಿ: ಆರೋಪಿ ಪೊಲೀಸ್ ವಶ
![ಕನ್ಯಾಡಿ: ಅಕ್ರಮ ಗೋಸಾಗಾಟ: ಉಜಿರೆ ಬಜರಂಗದಳದಿಂದ ಮಿಂಚಿನ ದಾಳಿ: ಆರೋಪಿ ಪೊಲೀಸ್ ವಶ](https://namanachannel.in/wp-content/uploads/2023/05/IMG_20230512_212646-850x560.jpg)
ಗುರಿಪಳ್ಳ: ಕನ್ಯಾಡಿ ಗ್ರಾಮದ ಗುರಿಪಳ್ಳದಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವೇಳೆ ಉಜಿರೆ ಬಜರಂಗದಳ ಮಿಂಚಿನ ದಾಳಿ ನಡೆಸಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ
ಗುರಿಪಳ್ಳ: ಕನ್ಯಾಡಿ ಗ್ರಾಮದ ಗುರಿಪಳ್ಳದಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವೇಳೆ ಉಜಿರೆ ಬಜರಂಗದಳ ಮಿಂಚಿನ ದಾಳಿ ನಡೆಸಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ನಡೆದಿದೆ