• October 13, 2024

ನಿಡ್ಲೆ:ವಾಹನವೊಂದಕ್ಕೆ ಸೈಡ್ ಕೊಡುವ ವೇಳೆ ಪಲ್ಟಿಯಾದ ಆಟೋ ರಿಕ್ಷಾ: ಸಂಪೂರ್ಣ ಜಖಂ

 ನಿಡ್ಲೆ:ವಾಹನವೊಂದಕ್ಕೆ ಸೈಡ್ ಕೊಡುವ ವೇಳೆ ಪಲ್ಟಿಯಾದ ಆಟೋ ರಿಕ್ಷಾ: ಸಂಪೂರ್ಣ ಜಖಂ

 

ನಿಡ್ಲೆ: ಬರೆಂಗಾಯದ ಮೇರ್ಲ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ದಾರಿ ಕೊಡುವ ವೇಳೆ ಆಟೋ ರಿಕ್ಷಾ ವೊಂದು ಪಲ್ಟಿಯಾಗಿ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು , ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅದೃಷ್ಟ ವಶಾತ್ ಭಾರೀ ದುರಂತದಿಂದ ಚಾಲಕ ಪಾರಾದ ಘಟನೆ ಇಂದು ನಡೆದಿದೆ.

ಆಟೋ ಚಾಲಕ ನೂಜಿ ಮನೆ ನಿವಾಸಿ ಅಕ್ಷತ್.

ಶಾಲಾ ಮಕ್ಕಳನ್ನು ಮನೆಗೆ ಬಿಟ್ಟು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಪಲ್ಟಿಯಾಗಿ ರಬ್ಬರ್ ಗುಡ್ಡಕ್ಕೆ ಬಿದ್ದಿದ್ದು, ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ.

Related post

Leave a Reply

Your email address will not be published. Required fields are marked *

error: Content is protected !!