• November 13, 2024

Tags :Auto

ಕ್ರೈಂ ಜಿಲ್ಲೆ ನಿಧನ ಸ್ಥಳೀಯ

ರಿಕ್ಷಾ ಚಾಲಕ ಪ್ರವೀಣ್ ಪಿಂಟೋ ಸಾವಿಗೆ ಹೊಸ ತಿರುವು

  ಗುರುವಾಯನಕೆರೆ: ಶಿವಾಜಿನಗರ ನಿವಾಸಿ, ರಿಕ್ಷಾ ಚಾಲಕ ಪ್ರವೀಣ್ ಪಿಂಟೋ ಮೃತದೇಹ ಕೆರೆಯಲ್ಲಿ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು ಪ್ರವೀಣ್ ಪಿಂಟೋ ಅವರ ಪತ್ನಿ ತನಿಖೆ ನಡೆಸುವಂತೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರವೀಣ್ ಪಿಂಟೋ ಅವರು ನ.29 ರಂದು ರಾತ್ರಿ ಮನೆಯಿಂದ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದರು. ಮೆಹಂದಿ ಕಾರ್ಯಕ್ರಮದ ಮನೆಯಲ್ಲಿ ಪ್ರವೀಣ್ ಹಾಗೂ ಇನ್ನೋರ್ವ ವ್ಯಕ್ತಿಯ ಮಧ್ಯೆ ಮಾತಿನ ಚಕಮಕಿ ಹಾಗೂ ಹೊಡೆದಾಟ ನಡೆದಿರುವ ವಿಚಾರ ಬಳಿಕ ತಿಳಿದುಬಂದಿದೆ. ಮಾತ್ರವಲ್ಲದೆ ರಾತ್ರಿ ತಮ್ಮ. ಮನೆಯ […]Read More

ಅಪಘಾತ ಸ್ಥಳೀಯ

ನಿಡ್ಲೆ:ವಾಹನವೊಂದಕ್ಕೆ ಸೈಡ್ ಕೊಡುವ ವೇಳೆ ಪಲ್ಟಿಯಾದ ಆಟೋ ರಿಕ್ಷಾ: ಸಂಪೂರ್ಣ ಜಖಂ

  ನಿಡ್ಲೆ: ಬರೆಂಗಾಯದ ಮೇರ್ಲ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ದಾರಿ ಕೊಡುವ ವೇಳೆ ಆಟೋ ರಿಕ್ಷಾ ವೊಂದು ಪಲ್ಟಿಯಾಗಿ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು , ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅದೃಷ್ಟ ವಶಾತ್ ಭಾರೀ ದುರಂತದಿಂದ ಚಾಲಕ ಪಾರಾದ ಘಟನೆ ಇಂದು ನಡೆದಿದೆ. ಆಟೋ ಚಾಲಕ ನೂಜಿ ಮನೆ ನಿವಾಸಿ ಅಕ್ಷತ್. ಶಾಲಾ ಮಕ್ಕಳನ್ನು ಮನೆಗೆ ಬಿಟ್ಟು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಪಲ್ಟಿಯಾಗಿ ರಬ್ಬರ್ ಗುಡ್ಡಕ್ಕೆ ಬಿದ್ದಿದ್ದು, ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ.Read More

error: Content is protected !!