• July 15, 2024

Tags :Axident

ಅಪಘಾತ

ಬೆಳಾಲು ಕೂಡಲಕೆರೆ ಎಂಬಲ್ಲಿ ಲಾರಿ- ಬೈಕ್ ಮುಖಾಮುಖಿ ಡಿಕ್ಕಿ

ಬೆಳಾಲು ಕೂಡಲ ಕೆರೆ ಎಂಬಲ್ಲಿ ಅ.18ರಂದು ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಸೋಮಂದಡ್ಕದಿಂದ ಬೆಳಾಲು ಕಡೆಗೆ ಬರುತ್ತಿದ್ದ ಲಾರಿ ಹಾಗೂ ಬೆಳಾಲಿನಿಂದ ಉಜಿರೆ ಗೆ ಬರುತ್ತಿದ್ದ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಸೃಜನ್(19) ಬೆಳಾಲು ನಿವಾಸಿಯಾಗಿದ್ದು ಉಜಿರೆ ಎಸ್ ಡಿಎಂ ಡಿಗ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಇದೀಗ  ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ […]Read More

ಅಪಘಾತ ಸ್ಥಳೀಯ

ನಿಡ್ಲೆ:ವಾಹನವೊಂದಕ್ಕೆ ಸೈಡ್ ಕೊಡುವ ವೇಳೆ ಪಲ್ಟಿಯಾದ ಆಟೋ ರಿಕ್ಷಾ: ಸಂಪೂರ್ಣ ಜಖಂ

ನಿಡ್ಲೆ: ಬರೆಂಗಾಯದ ಮೇರ್ಲ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ದಾರಿ ಕೊಡುವ ವೇಳೆ ಆಟೋ ರಿಕ್ಷಾ ವೊಂದು ಪಲ್ಟಿಯಾಗಿ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು , ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅದೃಷ್ಟ ವಶಾತ್ ಭಾರೀ ದುರಂತದಿಂದ ಚಾಲಕ ಪಾರಾದ ಘಟನೆ ಇಂದು ನಡೆದಿದೆ. ಆಟೋ ಚಾಲಕ ನೂಜಿ ಮನೆ ನಿವಾಸಿ ಅಕ್ಷತ್. ಶಾಲಾ ಮಕ್ಕಳನ್ನು ಮನೆಗೆ ಬಿಟ್ಟು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಪಲ್ಟಿಯಾಗಿ ರಬ್ಬರ್ ಗುಡ್ಡಕ್ಕೆ ಬಿದ್ದಿದ್ದು, ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ.Read More

error: Content is protected !!