ಬೊಮ್ಮರಬೆಟ್ಟು ಗ್ರಾ.ಪಂ ವ್ಯಾಪ್ತಿಯ ಸ್ಮಶಾನಕ್ಕೆ 2,30,000 ರೂ ನೂತನ ಹೆಣ ಸುಡುವ ಸಿಲಿಕಾನ್ ಚೇಂಬರ್ ನೀಡಿದ ಪಡ್ಡಂ ರವಿ
ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಮಶಾನದಲ್ಲಿ ಇದ್ದ ಹೆಣ ಸುಡುವ ಪರಿಕರಕ್ಕೆ ಬಹಳ ವರ್ಷಗಳು ಕಳೆದು ತುಕ್ಕು ಹಿಡಿದು ಹಾಳಾಗಿರುವ ಸಂದರ್ಭದಲ್ಲಿ ಈ ಸ್ಮಶಾನಕ್ಕೆ ಪಡ್ಡಂ ರವಿ ಅವರು ಸುಮಾರು ರೂ. 2,30,000 ವೆಚ್ಚದ ನೂತನ ಹೆಣ ಸುಡುವ ಸಿಲಿಕಾನ್ ಚೇಂಬರ್ ಪರಿಕರವನ್ನು ದಾನವಾಗಿ ನೀಡಿರುತ್ತಾರೆ.