ಮೊಗ್ರು:ಮಳೆಯಿಂದ ಹಾನಿಯಾದ ಮುಖ್ಯರಸ್ತೆಯ ದುರಸ್ತಿ ಕಾರ್ಯ
ಮೊಗ್ರು: ಮೊಗ್ರು ಗ್ರಾಮದ ಮುರ ಎಂಬಲ್ಲಿ ಜೂ 18 ರಂದು. ಮಳೆಯಿಂದ ಹಾನಿಯಾದ ಮುಖ್ಯರಸ್ತೆಯನ್ನು ಜೆಸಿಬಿ ಮೂಲಕ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ತಕ್ಷಣ ದುರಸ್ತಿ ಕಾರ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಮoಜುಶ್ರೀ ,ಶಿವಪ್ರಸಾದ್,ಶಿವಣ್ಣ ಗೌಡ ಹೇವ, ಸ್ಥಳಿಯರಾದ ಸತ್ಯಪ್ರಕಾಶ್, ಗಣೇಶ್ ಕಲ್ಚಾರ್ ಸ್ಥಳದಲ್ಲಿ ಉಪಸ್ಥಿತರಿದ್ದರು.