• December 9, 2024

ಹೊಸಮೊಗ್ರು:ಅಕ್ರಮ ಮರಳುಗಾರಿಕೆ ಮೇಲೆ ದಾಳಿ: ಎರಡು ದೋಣಿ, ಹಿಟಾಚಿ ವಶ

 ಹೊಸಮೊಗ್ರು:ಅಕ್ರಮ ಮರಳುಗಾರಿಕೆ  ಮೇಲೆ ದಾಳಿ: ಎರಡು ದೋಣಿ, ಹಿಟಾಚಿ ವಶ

 

ಹೊಸಮೊಗ್ರು: ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದು ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಎರಡು ದೋಣಿ , ಒಂದು ಹಿಟಾಚಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸರಳೀಕಟ್ಟೆ ಬಳಿಯ ಹೊಸಮೊಗ್ರು ಎಂಬಲ್ಲಿ ನಡೆದಿದೆ.

Related post

Leave a Reply

Your email address will not be published. Required fields are marked *

error: Content is protected !!