• January 15, 2025

ಪದ್ಮುಂಜ: ಶ್ರೀ ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ ( ರಿ ) ಕಣಿಯೂರು ವಲಯ, ಪದ್ಮುಂಜ ಒಕ್ಕೂಟದ ವತಿಯಿಂದ ಶ್ರಮದಾನ

 ಪದ್ಮುಂಜ: ಶ್ರೀ ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ ( ರಿ ) ಕಣಿಯೂರು ವಲಯ, ಪದ್ಮುಂಜ ಒಕ್ಕೂಟದ ವತಿಯಿಂದ ಶ್ರಮದಾನ

 

ಪದ್ಮುಂಜ: ಶ್ರೀ ಕ್ಷೇ. ಧ. ಗ್ರಾ. ಯೋ. ಬಿ. ಸಿ. ಟ್ರಸ್ಟ್ ( ರಿ ) ಕಣಿಯೂರು ವಲಯ, ಪದ್ಮುಂಜ ಒಕ್ಕೂಟದ ವತಿಯಿಂದ ಶ್ರೀ ಕಲ್ಕುಡ ಸಪರಿವಾರ ದೈವಸ್ಥಾನ, ಕಲ್ಕುಡ ಮಾಡ ಪದ್ಮುಂಜ ಇಲ್ಲಿ ಫೆ.21 ರಂದು ಶ್ರಮದಾನ ನಡೆಸಲಾಯಿತು.

ಈ ಸೇವಾಕಾರ್ಯದಲ್ಲಿ ವಲಯ ಒಕ್ಕೂಟದ ಅಧ್ಯಕ್ಷರು ರಮಾನಂದ ಪೂಜಾರಿ, ಪದ್ಮುಂಜ ವಿಭಾಗದ ಸೇವಾಪ್ರತಿನಿಧಿ ತಾರಾ, ಕಣಿಯೂರು ವಿಭಾಗದ ಸೇವಾಪ್ರತಿನಿಧಿ ಪ್ರೇಮ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!