• September 8, 2024

ಬೆಳ್ತಂಗಡಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದೆ ಪವರ್ ಆನ್: 0% ಡೌನ್ ಪೇಮೆಂಟ್ ಸುಲಭ ಕಂತುಗಳಲ್ಲಿ ಗುಣಮಟ್ಟದ ಗೃಹೋಪಯೋಗಿ ವಸ್ತುಗಳು ಲಭ್ಯ

 ಬೆಳ್ತಂಗಡಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿದೆ  ಪವರ್ ಆನ್:   0% ಡೌನ್ ಪೇಮೆಂಟ್ ಸುಲಭ ಕಂತುಗಳಲ್ಲಿ ಗುಣಮಟ್ಟದ ಗೃಹೋಪಯೋಗಿ ವಸ್ತುಗಳು ಲಭ್ಯ

ಬೆಳ್ತಂಗಡಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಪವರ್ ಆನ್ ನಲ್ಲಿ ಬ್ಯಾಟರಿ, ಸೋಲಾರ್, ಯು.ಪಿ.ಎಸ್, ಇನ್ ವರ್ಟರ್ ಮಿತ ದರದಲ್ಲಿ ದೊರೆಯಲಿದೆ.

ಬೆಳ್ತಂಗಡಿಯ ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರವಿರುವ ಮಂಜುನಾಥ ಕಾಂಪ್ಲೆಕ್ಸ್ ನಲ್ಲಿರುವ ಪವರ್ ಆನ್ ನಲ್ಲಿ ಗುಣಮಟ್ಟದ ಖಚಿತತೆಯ ಜೊತೆಗೆ ಗ್ರಾಹಕರ ಮನಸ್ಸಿಗೆ ಇಷ್ಟವಾಗುವ ಗೃಹೋಪಯೋಗಿ ವಸ್ತುಗಳ ಮಿತ ದರದಲ್ಲಿ ಲಭ್ಯವಾಗಲಿದೆ. 0% ಡೌನ್ ಪೇಮೆಂಟ್ ಮಾಡಿ ಸುಲಭ ಕಂತುಗಳಲ್ಲಿ ಅತ್ಯಂತ ಆಕರ್ಷಣೀಯ ಹಾಗೂ ಗುಣಮಟ್ಟದ ವಸ್ತುಗಳನ್ನು ಪಡೆಯಬಹುದು.

ದೀಪಾವಳಿ ಹಬ್ಬದ ಪ್ರಯುಕ್ತ ಪವರ್ ಆನ್ ನಿಂದ ಗ್ರಾಹಕರಿಗೆ ಅತ್ಯಂತ ಮಿತ ದರದಲ್ಲಿ ಗೃಹೋಪಯೋಗ ವಸ್ತುಗಳು  ಸುಲಭ ಕಂತುಗಳಲ್ಲಿ ಪಡೆಯಲು ಅವಕಾಶವಿದೆ.

Related post

Leave a Reply

Your email address will not be published. Required fields are marked *

error: Content is protected !!