ನವೆಂಬರ್ 20 ರಂದು ಶ್ರೀ ಲಕ್ಷ್ಮೀ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ
ಕೊಕ್ಕಡ: ಶ್ರೀ ಲಕ್ಷ್ಮೀ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ನವೆಂಬರ್ 20 ರಂದು ಸೋಮವಾರ ಶ್ರೀ ರಾಮ ಭಜನಾ ಮಂದಿರ ಮುಂಭಾಗದ ಕಪಿಲಾ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭಾರಂಭಗೊಳ್ಳಲಿದೆ.
ಇಲ್ಲಿ ಅಲ್ಯೂಮಿನಿಯಂ ಕಿಟಕಿಗಳು, ಅಲ್ಯುಮಿನಿಯಂ ಶೋಕೇಸ್, ಅಲ್ಯುಮಿನಿಯಂ ಕಿಚನ್ ಡೋರ್, ಫೈಬರ್ ಸೀಲಿಂಗ್, ಅಲ್ಯುಮಿನಿಯಂ ಸ್ಲೈಡಿಂಗ್ ವಿಂಡೋ, ಫೈಬರ್ ಡೋರ್, ಅಲ್ಯುಮಿನಿಯಂ ಪಾರ್ಟಿಷನ್ ಕೆಲಸಗಳನ್ನು ಮಾಟಿಕೊಡಲಾಗುತ್ತದೆ.
ಸಂಪರ್ಕಿಸಿ: ವಿನೋದ್ ಕೊಕ್ಕಡ 8971422248, 9844750476