• July 15, 2024

Tags :Lakshmi

ಕಾರ್ಯಕ್ರಮ

ನವೆಂಬರ್ 20 ರಂದು ಶ್ರೀ ಲಕ್ಷ್ಮೀ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ

ಕೊಕ್ಕಡ: ಶ್ರೀ ಲಕ್ಷ್ಮೀ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ನವೆಂಬರ್ 20 ರಂದು ಸೋಮವಾರ ಶ್ರೀ ರಾಮ ಭಜನಾ ಮಂದಿರ ಮುಂಭಾಗದ ಕಪಿಲಾ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಶುಭಾರಂಭಗೊಳ್ಳಲಿದೆ. ಇಲ್ಲಿ ಅಲ್ಯೂಮಿನಿಯಂ ಕಿಟಕಿಗಳು, ಅಲ್ಯುಮಿನಿಯಂ ಶೋಕೇಸ್, ಅಲ್ಯುಮಿನಿಯಂ ಕಿಚನ್ ಡೋರ್, ಫೈಬರ್ ಸೀಲಿಂಗ್, ಅಲ್ಯುಮಿನಿಯಂ ಸ್ಲೈಡಿಂಗ್ ವಿಂಡೋ, ಫೈಬರ್ ಡೋರ್, ಅಲ್ಯುಮಿನಿಯಂ ಪಾರ್ಟಿಷನ್ ಕೆಲಸಗಳನ್ನು ಮಾಟಿಕೊಡಲಾಗುತ್ತದೆ.ಸಂಪರ್ಕಿಸಿ: ವಿನೋದ್ ಕೊಕ್ಕಡ 8971422248, 9844750476Read More

ಶುಭಾಶಯ ಸ್ಥಳೀಯ

ಉಜಿರೆ:”ವಿಜಯ ರತ್ನ ಪ್ರಶಸ್ತಿ”ಗೆ ಭಾಜನರಾದ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್

ಉಜಿರೆ: ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕರಾದ ಮೋಹನ್ ಕುಮಾರ್ ಇವರಿಗೆ ವಿಜಯ ರತ್ನ ಪ್ರಶಸ್ತಿ ಲಭಿಸಿದೆ. ವಿ ಆರ್ ಎಲ್ , ವಿಜಯವಾಣಿ, ದಿಗ್ವಿಜಯ ಸಂಸ್ಥೆಯಿಂದ ಕೊಡಲ್ಪಡುವ ಪ್ರಶಸ್ತಿ ಇದಾಗಿದ್ದು, ಬೆಂಗಳೂರಿನಲ್ಲಿ ನಟ ರಮೇಶ್ ಅರವಿಂದ್, ವಿಆರ್ ಎಲ್ ಎಂಡಿ ಆನಂದ್ ಸಂಕೇಶ್ವರರಿಂದ ಪ್ರಶಸ್ತಿ ಪ್ರದಾನ ನಡೆಯಿತು.Read More

ಧಾರ್ಮಿಕ

ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

ಬೆಳಾಲು: ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ,ಮಹಿಳಾ ಸೇವಾ ಸಮಿತಿ,ವರಮಹಾಲಕ್ಷ್ಮೀ ಪೂಜಾ ಸಮಿತಿಯ ಆಶ್ರಯದಲ್ಲಿ ಆ.5 ರಂದು 8 ನೇ ವರ್ಷದ ವರಮಹಾಲಕ್ಷ್ಮೀ ವೃತ ಪೂಜೆಯೂ ದುರ್ಗಾಪ್ರಸಾದ್ ಕೆರ್ಮುಣ್ಣಾಯ ಮತ್ತು ಗಿರೀಶ್ ಬಾರಿತ್ತಾಯ ಪಾರಳ ಇವರ ಪೌರೋಹಿತ್ಯ ದಲ್ಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜೀವಂದರ ಕುಮಾರ್ ಬೆಳಾಲು ಗುತ್ತು,ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ ನೋಟರಿ ವಕೀಲರು, ಉಪಾಧ್ಯಕ್ಷರಾದ ದಿನೇಶ್ ಪೂಜಾರಿ ಉಪ್ಪಾರು,ಮಹಿಳಾ ಸಮಿತಿ ಅಧ್ಯಕ್ಷೆ […]Read More

error: Content is protected !!