• December 9, 2024

ಉಜಿರೆ:”ವಿಜಯ ರತ್ನ ಪ್ರಶಸ್ತಿ”ಗೆ ಭಾಜನರಾದ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್

 ಉಜಿರೆ:”ವಿಜಯ ರತ್ನ ಪ್ರಶಸ್ತಿ”ಗೆ ಭಾಜನರಾದ  ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಮೋಹನ್ ಕುಮಾರ್

 

ಉಜಿರೆ: ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕರಾದ ಮೋಹನ್ ಕುಮಾರ್ ಇವರಿಗೆ ವಿಜಯ ರತ್ನ ಪ್ರಶಸ್ತಿ ಲಭಿಸಿದೆ.

ವಿ ಆರ್ ಎಲ್ , ವಿಜಯವಾಣಿ, ದಿಗ್ವಿಜಯ ಸಂಸ್ಥೆಯಿಂದ ಕೊಡಲ್ಪಡುವ ಪ್ರಶಸ್ತಿ ಇದಾಗಿದ್ದು, ಬೆಂಗಳೂರಿನಲ್ಲಿ ನಟ ರಮೇಶ್ ಅರವಿಂದ್, ವಿಆರ್ ಎಲ್ ಎಂಡಿ ಆನಂದ್ ಸಂಕೇಶ್ವರರಿಂದ ಪ್ರಶಸ್ತಿ ಪ್ರದಾನ ನಡೆಯಿತು.

Related post

Leave a Reply

Your email address will not be published. Required fields are marked *

error: Content is protected !!