ಕಳೆಂಜ: ಕಳೆಂಜ ಗ್ರಾಮದ ನಿವಾಸಿ , ತಾಲೂಕು ಬಿಜೆಪಿ ಮಂಡಲದ ಎಸ್ಟಿ ಮೋರ್ಚಾದ ಅಧ್ಯಕ್ಷ ರಾಜೇಶ್ ಎಮ್ ಕೆ ಮೇಲೆ ಕಾಂಗ್ರೆಸ್ ಮುಖಂಡ ಹಲ್ಲೆ ನಡೆಸಿದ ಘಟನೆ ನೆನ್ನೆ ರಾತ್ರಿ ನಡೆದಿದ್ದುಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಯೋಗ ಕ್ಷೇಮ ವಿಚಾರಿಸಲು ಇಂದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಸತೀಶ್ ಕುಂಪಲ ಮೊದಲಾದವರು ಭಾಗಿಯಾಗಿದ್ದರು
ಹುಣ್ಸೆಕಟ್ಟೆ – ಕೆಂಬರ್ಜೆ ತೆರಳುವ ರಸ್ತೆಯಲ್ಲಿದ್ದ ಗುಂಡಿಯನ್ನು ಊರವರೇ ಸೇರಿ ತಾತ್ಕಾಲಿಕವಾಗಿ ಕಲ್ಲುಗಳನ್ನು ಹಾಕಿಮುಚ್ಚಿ ಮುಕ್ತಿಯನ್ನು ನೀಡಿದ್ದಾರೆ ಗ್ರಾಮಾಂತರ ಪ್ರದೇಶದ ರಸ್ತೆಗೂ ನಗರ ಪ್ರದೇಶದ ರಸ್ತೆಗೂ ಇತ್ತೀಚಿನ ದಿನಗಳಲ್ಲಿ ಪ್ರಾಶಸ್ತ್ಯ ನೀಡದಿರುವುದು ಕಂಡುಬರುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಾಗಿದೆ. ನಗರ ವ್ಯಾಪ್ತಿಯ ಜನರ ಮಾತು tax ಹೇರಳವಾಗಿದ್ದರು ನಗರ ಪ್ರದೇಶಗಳಿಗೆ ಸಂಪರ್ಕ ರಸ್ತೆ ಇಲ್ಲದಿರುವುದು ಕೇದಕರ ವಿಷಯವಾಗಿದೆ. 15 ವರ್ಷಗಳ ಹಿಂದಿನ ಆ ರಸ್ತೆಗಳು ಈಗಲೂ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. […]Read More
ಮಳೆಗಾಲದಲ್ಲಿ ನೀರು ಸೋರುತ್ತಿದ್ದ ಮುಗೇರಡ್ಕ ಕಿ.ಪ್ರಾ ಶಾಲೆಯ ಬಿಸಿಯೂಟದ ಕೊಠಡಿ:ಶಾಲೆ ಪ್ರಾರಂಭ ಕ್ಕೂ
ಮೊಗ್ರು : ಮೇ 28 ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ಕಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕೊಠಡಿಯೊಳಗೆ ಮಳೆಗಾಲದ ಸಮಯದಲ್ಲಿ ನೀರು ಸೋರುತಿರುವುದು ಕಂಡು ಶಾಲಾ ಮುಖ್ಯೊಪಾದ್ಯಾಯರಾದ ಮಾಧವ ಗೌಡ, ಹಾಗೂ ಶಾಲಾಭಿವೃದ್ಧಿ ಸಮಿತಿ ಪಂಚಾಯತ್ ಗಮನಕ್ಕೆ ತಂದರು,ತಕ್ಷಣ ಕಾರ್ಯಪ್ರವೃತರಾದ ಬಂದಾರು ಪಂಚಾಯತ್ ಸದಸ್ಯರಾದ ಗಂಗಾಧರ್ ಪೂಜಾರಿ ಮತ್ತು ಬಾಲಕೃಷ್ಣ ಗೌಡ ಮುಗೇರಡ್ಕ ಇವರು ಪಂಚಾಯತ್ ಅನುದಾನ ದಲ್ಲಿ ಬಂದಾರು ಪಂಚಾಯತ್ ಅಧ್ಯಕ್ಷರಾದ ದಿನೇಶ್ ಖಂಡಿಗ ಹಾಗೂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಇವರ ಸಹಕಾರದಲ್ಲಿ […]Read More
ಎರಡು ದಿನಗಳ ಹಿಂದೆ ಕೊಟ್ಟಾರ ಚೌಕಿಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿದ್ದ ರಾಜ ಕಾಲುವೆಗೆ ಆಟೋ ಸಮೇತರಾಗಿ ಬಿದ್ದು ಮೃತ ಪಟ್ಟ ಸಂಘಟನೆಯ ಸಕ್ರಿಯ ಕಾರ್ಯಕರ್ತ ದೀಪಕ್ ಆಚಾರ್ಯರ ಮನೆಗೆ ಮಂಗಳೂರು ಲೋಕ ಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮನೆಗೆ ಆಧಾರಸ್ತಂಭವಾಗಿದ್ದ ದೀಪಕ್ ರವರ ಅನಾರೋಗ್ಯ ಪೀಡಿತ ತಾಯಿ ಹಾಗೂ ಕುಟುಂಬದ ಜೊತೆ ನಿಲ್ಲುವ ಭರವಸೆ ನೀಡಿದ್ದಾರೆ.Read More
ಬೆಳ್ತಂಗಡಿ; ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬೆಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿದ್ದನ್ನು ವಿರೋಧಿಸಿ ಪೊಲೀಸರ ವಿರುದ್ಧವೇ ಪ್ರತಿಭಟಿಸಿದ್ದ ಶಾಸಕ ಹರೀಶ್ ರ ವಿರುದ್ಧ ದಾಖಲಾಗಿದ್ದ ಎರಡೂ ಪ್ರಕರಣಗಳ ತ್ವರಿತ ತನಿಖೆ ನಡೆಸಿದ ಪೊಲೀಸರು ಶಾಸಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೇ.28. ರಂದು ದೋಷಾರೋಪಣಾ ಪಟ್ಟಿ (ಚಾರ್ಜ್ ಶೀಟ್ ) ಸಲ್ಲಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್.ಪಿ ಅವರಿಂದ ನಿಯೋಜಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಪುತ್ತೂರು ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಜಿ.ಜೆ ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ಈ ಆರೋಪ ಪಟ್ಟಿ […]Read More
ಯುವ ತೇಜಸ್ಸು ಆ್ಯಂಬುಲೆನ್ಸ್’ನಲ್ಲಿ ಬಹಳಷ್ಟು ಬಾರಿ ಬಡವರಿಗೆ(ಕಷ್ಟದಲ್ಲಿರುವವರಿಗೇ) ಜನರಿಗೆ ಉಚಿತ ಸೇವೆಯನ್ನು ಒದಗಿಸಲೂ ಕಾರಣಕರ್ತರಾದ ಬಡ ಕುಟುಂಬದ ಪ್ರದೀಪ್ ಅಡ್ಕಬೈಕಿನಿಂದ ಬಿದ್ದು ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಮೆದುಳಿಗೆ ಸಂಬಂಧಿಸಿದ ನರಕ್ಕೆ ಪೆಟ್ಟಾಗಿದ್ದು, ಪ್ರಸ್ತುತ ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. Account detail’s:-Ac Name: Yuva TejassuAc No.: 01782200083523IFSC Code: CNRB0010178Canara Bank Panja Branch Sli. D.K. Gpay, PhonePe, Paytm, Bhim:Read More
ಬೆಳ್ತಂಗಡಿ: ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಳ್ತಂಗಡಿ ಗೆ ಆಗಮಿಸುತ್ತಿದ್ದು ಅವರನ್ನು ಸ್ವಾಗತ ಕೋರಿ ಬೆಳ್ತಂಗಡಿ ಮೂರು ಮಾರ್ಗದ ಬಳಿ ಹಾಕಲಾಗಿದ್ದ ಫ್ಲೆಕ್ಸ್ ತೆರವುಗೊಳಿಸಲಾಗಿದೆ. ಪಟ್ಟಣ ಪಂಚಾಯತ್ ಸಿಬ್ಬಂಧಿಗಳು ಅಕ್ರಮವಾಗಿ ಫ್ಲೆಕ್ಸ್ ಅಳವಡಿಸಲಾಗಿದೆ ಎಂದು ತೆರವುಗೊಳಿಸಲಾಗಿದೆ ಎನ್ನಲಾಗಿದೆRead More
ಬೆಳಾಲು: ಬೆಳಾಲು ಗ್ರಾಮದ ಶ್ರೀ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೆಳಾಲು ಇಲ್ಲಿ ಯಾರೋ ಕಿಡಿಗೇಡಿಗಳು ಕಳ್ಳತನಕ್ಕೆ ಮುಂದಾಗಿದ್ದು ಶಾಲೆಯೊಳಗಿದ್ದ ಕರೆಂಟ್ ವಯರ್ ಗಳನ್ನು ಕಿತ್ತು ಗೋಡೆಯನ್ನು ಒಡೆದು ಹೇಯ ಕೃತ್ಯವನ್ನು ಎಸಗಿರುವ ಘಟನೆ ನಡೆದಿದೆ. ಈ ಮೊದಲು ಇಂತಹ ಘಟನೆ ನಡೆದಿದ್ದು ಶಾಲೆಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರವನ್ನು ಪುಡಿಮಾಡಲಾಗಿತ್ತು. ಇದೀಗ ಅಲ್ಲಿ ಸಿಸಿ ಕ್ಯಾಮೆರ ಇಲ್ಲದುದನ್ನು ಅರಿತ ಕಿಡಿಗೇಡಿಗಳು ಈ ಅವಾಂತರವನ್ನು ಸೃಷ್ಠಿಮಾಡಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರಾದ ಚಿದಾನಂದ ಅವರು ಆದಿತ್ಯವಾರ ಶಾಲೆಯಲ್ಲಿ […]Read More
ಬೆಳ್ತಂಗಡಿ: ಜನರ ಹಿತಕ್ಕಾಗಿ, ಉಪಯೋಗಕ್ಕಾಗಿ ಹಲವಾರು ಸೌಕರ್ಯಗಳನ್ನು ನೀಡಲಾಗುತ್ತದೆ ಆದರೆ ಆ ಮೂಲಭೂತ ಸೌಕರ್ಯಗಳನ್ನು ಮನಬಂದಂತೆ ಉಪಯೋಗಿಸಿ ಅವ್ಯವಸ್ಥೆಯನ್ನು ಸೃಷ್ಠಿಸುವುದು ಎಷ್ಟು ಸರಿ? ಕೆಲವೊಂದು ಕಡೆಗಳಲ್ಲಿ ಸರಿಯಾಗಿ ನಿಲ್ಲಲು ಬಸ್ ನಿಲ್ದಾಣಗಳೆ ಇಲ್ಲದೆ ರಸ್ತೆ ಬದಿಯಲ್ಲಿ ಬಸ್ ಗಾಗಿ ಕಾದು ಪರದಾಡುವ ಜನರಿದ್ದಾರೆ ಆದರೆ ಇಲ್ಲೊಂದು ಕಡೆ ಸಾರ್ವಜನಿಕ ಬಸ್ ನಿಲ್ದಾಣದ ಮೇಲ್ಚಾವಣಿಯಲ್ಲಿ ಬೇಕಾ ಬಿಟ್ಟಿಯಾಗಿ ತೆಂಗಿನ ಗೆರಟೆ ರಾಶಿ ರಾಶಿ ಕಸಗಳು ಕೊಳೆತು ನಾರುತ್ತಿರುವುದು ಬೆಳಕಿಗೆ ಬಂದಿದೆ ಅಷ್ಟೆ ಅಲ್ಲದೆ ಇದರಿಂದ ಬಸ್ ಗಾಗಿ […]Read More
ಮಚ್ಚಿನ : ಹಲವಾರು ವರ್ಷದ ಬಹುಕಾಲದ ಬೇಡಿಕೆ ಈಡೇರುತ್ತಿದೆ. ಕಳಿಯ ಗ್ರಾಮದ ಬಳ್ಳಮಂಜ ಕೊಡಿಯೇಲು- ಕುಂಡಡ್ಕ- ಮುಂಚಲಕ್ಕಿ- ಜಾರಿಗೆಬೈಲು ಸಂಪರ್ಕ ರಸ್ತೆಯು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ವಿಶೇಷ ಮುತುವರ್ಜಿಯಿಂದ 2.00 ಕೋಟಿ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹoತದಲ್ಲಿದೆ. ಕೆಲವೇ ದಿನಗಳಲ್ಲಿ ಆ ಭಾಗದ ನಾಗರಿಕರಿಗೆ ಸಂಚರಿಸಲು ಈ ರಸ್ತೆಯು ಲಭ್ಯವಾಗಲಿದೆ ಎಂದು ವರದಿಯಾಗಿದೆ.Read More