• July 16, 2024

ಯುವ ತೇಜಸ್ಸು ಆ್ಯಂಬುಲೆನ್ಸ್ ಚಾಲಕ ಪ್ರದೀಪ್ ಅಡ್ಕ ಇವರಿಗೆ ಬೇಕಾಗಿದೆ ನೆರವಿನ ಹಸ್ತ

 ಯುವ ತೇಜಸ್ಸು ಆ್ಯಂಬುಲೆನ್ಸ್ ಚಾಲಕ ಪ್ರದೀಪ್ ಅಡ್ಕ ಇವರಿಗೆ ಬೇಕಾಗಿದೆ ನೆರವಿನ ಹಸ್ತ

ಯುವ ತೇಜಸ್ಸು ಆ್ಯಂಬುಲೆನ್ಸ್’ನಲ್ಲಿ ಬಹಳಷ್ಟು ಬಾರಿ ಬಡವರಿಗೆ(ಕಷ್ಟದಲ್ಲಿರುವವರಿಗೇ) ಜನರಿಗೆ ಉಚಿತ ಸೇವೆಯನ್ನು ಒದಗಿಸಲೂ ಕಾರಣಕರ್ತರಾದ ಬಡ ಕುಟುಂಬದ ಪ್ರದೀಪ್ ಅಡ್ಕ
ಬೈಕಿನಿಂದ ಬಿದ್ದು ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ಮೆದುಳಿಗೆ ಸಂಬಂಧಿಸಿದ ನರಕ್ಕೆ ಪೆಟ್ಟಾಗಿದ್ದು, ಪ್ರಸ್ತುತ ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಯುವ ತೇಜಸ್ಸಿನ ನಲ್ಮೆಯ ಸೇವಾರ್ಥಿಯಾಗಿರುತ್ತಾರೆ.

   ಸದ್ಯ ಮೊದಲ ದಿನವೇ *ಒಂದೂವರೆ ಲಕ್ಷದಷ್ಟು ಆಸ್ಪತ್ರೆ ಬಿಲ್ಲಾಗಿದ್ದು,* ಇವರ ತಂದೆ ಕೃಷಿಕಾರ್ಮಿಕರಾಗಿದ್ದು, ಅಷ್ಟೊಂದು ಮೊತ್ತವನ್ನು ಭರಿಸಲಾಗದಿದ್ದಾರೆ.

    ಸಾಮಾಜಿಕವಾಗಿ ಸಮಾಜದ ಜೊತೆಗಿದ್ದ ಈ ಯುವಕನ ಜೊತೆ ಸಹೃದಯಿಗಳಾದ ನಾವುಗಳು ನಿಲ್ಲಬೇಕಾಗಿದೆ.

Account detail’s:-
Ac Name: Yuva Tejassu
Ac No.: 01782200083523
IFSC Code: CNRB0010178
Canara Bank Panja Branch Sli. D.K.

Gpay, PhonePe, Paytm, Bhim:- 9740206706

Related post

Leave a Reply

Your email address will not be published. Required fields are marked *

error: Content is protected !!