• October 14, 2024

ಕಳಿಯ ಗ್ರಾಮದ ವಿವಿಧೆಡೆ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿ

 ಕಳಿಯ ಗ್ರಾಮದ ವಿವಿಧೆಡೆ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿ

 

ಮಚ್ಚಿನ : ಹಲವಾರು ವರ್ಷದ ಬಹುಕಾಲದ ಬೇಡಿಕೆ ಈಡೇರುತ್ತಿದೆ. ಕಳಿಯ ಗ್ರಾಮದ ಬಳ್ಳಮಂಜ ಕೊಡಿಯೇಲು- ಕುಂಡಡ್ಕ- ಮುಂಚಲಕ್ಕಿ- ಜಾರಿಗೆಬೈಲು ಸಂಪರ್ಕ ರಸ್ತೆಯು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ವಿಶೇಷ ಮುತುವರ್ಜಿಯಿಂದ 2.00 ಕೋಟಿ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹoತದಲ್ಲಿದೆ.


ಕೆಲವೇ ದಿನಗಳಲ್ಲಿ ಆ ಭಾಗದ ನಾಗರಿಕರಿಗೆ ಸಂಚರಿಸಲು ಈ ರಸ್ತೆಯು ಲಭ್ಯವಾಗಲಿದೆ ಎಂದು ವರದಿಯಾಗಿದೆ.

Related post

Leave a Reply

Your email address will not be published. Required fields are marked *

error: Content is protected !!