• January 15, 2025

ಬಿಜೆಪಿ ಪರ ಮತಪ್ರಚಾರಕ್ಕೆ ಎಂಟ್ರಿ ಕೊಡಲಿದ್ದಾರೆ ಬಿರುವೆರು ಕುಡ್ಲ ಸ್ಥಾಪಕಾಧ್ಯಕ್ಷರಾದ ಉದಯ ಪೂಜಾರಿ: ಹರೀಶ್ ಪೂಂಜರ ಕಾರ್ಯವೈಖರಿಗೆ ಉದಯ ಪೂಜಾರಿಯಿಂದ ಮೆಚ್ಚುಗೆ

 ಬಿಜೆಪಿ ಪರ ಮತಪ್ರಚಾರಕ್ಕೆ ಎಂಟ್ರಿ ಕೊಡಲಿದ್ದಾರೆ ಬಿರುವೆರು ಕುಡ್ಲ ಸ್ಥಾಪಕಾಧ್ಯಕ್ಷರಾದ ಉದಯ ಪೂಜಾರಿ: ಹರೀಶ್ ಪೂಂಜರ ಕಾರ್ಯವೈಖರಿಗೆ ಉದಯ ಪೂಜಾರಿಯಿಂದ ಮೆಚ್ಚುಗೆ

ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷರಾದ ಉದಯ ಪೂಜಾರಿಯವರು ಮೇ. 6 ರಂದು ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಮತಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಬೆಳ್ತಂಗಡಿ ಹಾಲಿ ಶಾಸಕರಾದ ಹರೀಶ್ ಪೂಂಜರ ಕಾರ್ಯವೈಖರಿಯನ್ನು ಹಾಗೂ ಅವರ ಕಾರ್ಯಕರ್ತರ ಕೆಲಸವನ್ನು ಕಂಡು ಹರೀಶ್ ಪೂಂಜರ ಪರ ಬೆಳ್ತಂಗಡಿ ಗೆ ಮತಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!