• November 21, 2024

ವಿಟ್ಲ: ಲಿವರ್ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಜೀವಕ್ಕಾಗಿ ಹಂಬಲಿಸುತ್ತಿರುವ 6 ವರ್ಷದ ಕಂದನ ಚಿಕಿತ್ಸೆಗೆ ನೆರವಾಗುವಿರಾ? ಅಮ್ಮಾ ಎಂದು ಯಾವಾಗ ಕರೆಯುತ್ತಾನೆ ಎಂದು ಹಾತೊರೆಯುವ ತಾಯಿಯ ಕಣ್ಣೀರು ಒರೆಸಬೇಕಾಗಿದೆ

 ವಿಟ್ಲ: ಲಿವರ್ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಜೀವಕ್ಕಾಗಿ ಹಂಬಲಿಸುತ್ತಿರುವ 6 ವರ್ಷದ ಕಂದನ ಚಿಕಿತ್ಸೆಗೆ ನೆರವಾಗುವಿರಾ? ಅಮ್ಮಾ ಎಂದು ಯಾವಾಗ ಕರೆಯುತ್ತಾನೆ ಎಂದು ಹಾತೊರೆಯುವ ತಾಯಿಯ ಕಣ್ಣೀರು ಒರೆಸಬೇಕಾಗಿದೆ

 

ವಿಟ್ಲ: ಇಲ್ಲಿಯ ನಿಡ್ಯ ನಿವಾಸಿ ಚೈತ್ರ ಪ್ರತಾಪ್ ದಂಪತಿಗಳ 6 ವರ್ಷದ ಮಗು ಆಯುಷ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಮಗುವಿನ ಲಿವರ್ ಜೋಡಣೆಗೆ ತುರ್ತಾಗಿ 19 ಲಕ್ಷದ ಅವಶ್ಯಕತೆಯಿದ್ದು, ನಾವು ನೀಡುವ ಪ್ರತಿ ಒಂದು ರೂಪಾಯಿ ಈ ಮಗುವಿನ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ.

ದಯಮಾಡಿ ಈ‌ ಮಗುವಿನ ಜೀವವನ್ನು ಉಳಿಸಬೇಕಾಗಿದೆ. ಬಾಳಿ ಬದುಕಬೇಕಾದ ಕಂದಮ್ಮನ ಜೀವ ಉಳಿಸುವಿರ

Related post

Leave a Reply

Your email address will not be published. Required fields are marked *

error: Content is protected !!