ಈಗಿನ ಕಾಲದಲ್ಲಿ ಎಲ್ಲರೂ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಇಚ್ಛಿಸುತ್ತಾರೆ. ಆದರೆ ಇರುವ ವಾಹಣವನ್ನೆ ಎಲೆಕ್ಟ್ರಿಕ್ ವಾಹನವನ್ನಾಗಿ ಬದಲಿಸಲು ಸಾಧ್ಯವೇ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಮರ್ರಿಪಲ್ಲಿ ಗ್ರಾಮದ ಬತ್ತಿನಿ ಪ್ರಣೈ ಗೌಡ್ ಎಂಬ ಯುವಕ ಎಕ್ಸ್‌ಎಲ್ ವಾಹನವನ್ನು (ಬೈಕ್) ಎಲೆಕ್ಟ್ರಿಕ್ ವಾಹನವನ್ನಾಗಿ ಮಾಡಿದ್ದಾನೆ. ಸ್ಥಳೀಯ 18ರ ಯುವಕ ಬತ್ತಿನಿ ಪ್ರಣಯ್ ಗೌಡ್ ಹೇಳಿದ್ದು ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ವೇಮುಲವಾಡ ಪಟ್ಟಣದ ಭೀಮೇಶ್ವರ ಗಾರ್ಡನ್ಸ್ ಬಳಿ ಎಸ್‌ಆರ್‌ಆರ್ ಇವಿ ಮೋಟಾರ್ಸ್ ಶೋ ರೂಂ ಇದ್ದು, ಅದನ್ನು ರಿಪೇರಿ […]Read More