ಜೋಡು ಜೀಟಿಗೆ ” ಎಂಬ ನಾಟಕದ ಪೋಸ್ಟರ್ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಬಿಡುಗಡೆ
ಆರಿಕೋಡಿ: ಶ್ರೀ ಶಿರಡಿ ಸಾಯಿಬಾಬಾ ಮಂದಿರ ಅಶ್ರಿತ ಸಾಯಿ ಶಕ್ತಿ ಕಲಾಬಳಗ ಉರ್ವ ಚಿಲಿಂಬಿ ಮಂಗಳೂರು ಇವರ ಈ ವರ್ಷದ ಸೂಪರ್ ಹಿಟ್ ನಾಟಕ “ಜೋಡು ಜೀಟಿಗೆ “ ಎಂಬ ನಾಟಕದ ಪೋಸ್ಟರನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ ಅವರು ಬಿಡುಗಡೆಗೊಳಿಸಿದರು.
ನಂತರ ತಂಡಕ್ಕೆ ಶುಭ ಹಾರೈಸಿದರು.