• July 16, 2024

ಮಂಗಳೂರು: “ಮಿಥ್ಯ” ಸಿನಿಮಾದಲ್ಲಿ ಅಭಿನಯಿಸಿದ ಕರಾವಳಿಯ ಹುಡುಗ ಆಥೀಶ್ ಶೆಟ್ಟಿ ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್ 2024 ಗೆ ಆಯ್ಕೆ

 ಮಂಗಳೂರು: “ಮಿಥ್ಯ” ಸಿನಿಮಾದಲ್ಲಿ ಅಭಿನಯಿಸಿದ ಕರಾವಳಿಯ ಹುಡುಗ ಆಥೀಶ್ ಶೆಟ್ಟಿ ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್ 2024 ಗೆ ಆಯ್ಕೆ

ಮಂಗಳೂರು: ಮಕ್ಕಳು ಎಳೆಯ ಸಸಿಗಳಂತೆ ನಾವು ಹೇಗೆ ಅವರನ್ನು ಬೆಳೆಸುತ್ತೇವೆಯೋ ಮುಂದೆ ಹಾಗೇ ಅವರು ಫಲ ನೀಡುತ್ತಾರೆ. ಸಣ್ಣ ವಯಸ್ಸಿನಲ್ಲೇ ಸಾಧನೆಯ ಮೆಟ್ಟಿಲೇರಿ ಎಲ್ಲರ ಗಮನ ಸೆಳೆಯುತ್ತಿರು ಕರಾವಳಿಯ ಹುಡುಗ ಬಹುಮುಖ ಪ್ರತಿಭೆ ಆಥೀಶ್ ಶೆಟ್ಟಿ.

ಮೂಲತಃ ಮಂಗಳೂರಿನ ಬಿಕರ್ಣ ಕಟ್ಟೆ ಕಂಡೆಬೆಟ್ಟುವಿನ ಸತೀಶ್ ಶೆಟ್ಟಿ ಕೊಂಡಾಣ ಹಾಗೂ ಭಾರತಿ ದಂಪತಿಯ ಪುತ್ರ.

ಈತ ಮಿಥ್ಯ ಸಿನಿಮಾದಲ್ಲಿ ಅಭಿನಯಿಸಿದ್ದು ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್ 2024 ಗೆ ಆಯ್ಕೆ ಆಗಿದ್ದಾರೆ.

ಸಿನಿಮಾ ರಂಗ, ರಿಯಾಲಿಟಿ ಶೋ, ನಟನೆ, ಕರಾಟೆ, ಸಂಗೀತ, ಚಿತ್ರಕಲೆ, ಡಾನ್ಸ್, ಈಜುಗಾರಿಕೆ, ಯಕ್ಷಗಾನ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದಾನೆ ಈ ಬಾಲಕ

Related post

Leave a Reply

Your email address will not be published. Required fields are marked *

error: Content is protected !!