• October 16, 2024

ಉಜಿರೆ ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಇಲ್ಲಿಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಡಾನ್ಸ್ ಸ್ಪರ್ಧೆ – ಡಾನ್ಸ್ ಬ್ಯಾಟಲ್ – 2024

 ಉಜಿರೆ ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಇಲ್ಲಿಯ  ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಡಾನ್ಸ್ ಸ್ಪರ್ಧೆ – ಡಾನ್ಸ್ ಬ್ಯಾಟಲ್ – 2024

 

ಉಜಿರೆ : ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ಇಲ್ಲಿಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಡಾನ್ಸ್ ಸ್ಪರ್ಧೆ – ಡಾನ್ಸ್ ಬ್ಯಾಟಲ್ – 2024 – ಜೂ 2 ರಂದು ಉಜಿರೆ ಹಿಪ್ ಬಾಯ್ಸ್ ನೃತ್ಯ ಸಂಸ್ಥೆಯಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಅಮಂತ್ರಣ ಸಂಸ್ಥೆಯ ವಿಜಯ ಕುಮಾರ್ ಜೈನ್ ಅಳದಂಗಡಿ ದೀಪ ಪ್ರಜ್ವಲನೆ ಮಾಡುವ ಮೂಲಕ ಈ ವರ್ಷದ ನೃತ್ಯ ತರಬೇತಿ ತರಗತಿಯನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಸಹನ್ ಎಂ.ಎಸ್ ಉಜಿರೆ, ತೀರ್ಪುಗಾರರಾದ ಭರತ್, ಸುಮನಾ, ವೈಷ್ಣವಿ, ಚೇತನ್, ಉಪಸ್ಥಿತರಿದ್ದರು

ಸಮಾರಂಭದಲ್ಲಿ ನೃತ್ಯ ತರಗತಿಯ ಸೀನಿಯರ್ಸ್ ವಿದ್ಯಾರ್ಥಿಗಳಾದ
ಚಿಂತನ್ , ಪ್ರಣಂ,ಪ್ರೀತಂ ಸುಶಾಂತ್ ,ಕೀರ್ತನಾ ,ರೇಖಾ, ಪ್ರಾಪ್ತಾ ಹೆಗ್ಡೆ ,ದೀಕ್ಷಿತ್
ಅಶ್ವಿತಾ,ಅನುಶ್ರೀ
ಅನ್ವಿತಾ,ಹಿಮಾಲಿ, ನಿಖಿತಾ ಹೆಗ್ಡೆ , ಕವನಶ್ರೀ ಜೈನ್ ಹಾಗೂ
ಆಮಂತ್ರಣ ಪರಿವಾರದ ಪ್ರಸಾದ್ ನಾಯಕ್ ಕಾರ್ಕಳ, ಅರುಣ್ ಜೈನ್ ಅಳದಂಗಡಿ, ಪ್ರಕಾಶ್ ಆಚಾರ್ಯ ಮೂಡಬಿದ್ರೆ, ವಿಜಯಚ್ಚಂದ್ರ ಮುಂಡ್ಲಿ ಭಾಗವಹಿಸಿದ್ದರು. ವಿಶೇಷ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾಗಿ ಪ್ರಥಮ ಧೃತಿ ಟಿ. ಎಸ್ , ಉಜಿರೆ
ದ್ವಿತೀಯ- ಮನ್ವಿತಾ ಪ್ರಭು
ಬೆಸ್ಟ್ expression ಅನ್ವಿತಾ ಉಜಿರೆ
ಎನರ್ಜಿಟಿಕ್ ಡಾನ್ಸರ್ ಸಮನ್ವಿ ಉಜಿರೆ,
ಸ್ಟೈಲಿಶ್ ಡಾನ್ಸರ್ ಆಪ್ತ ಉಜಿರೆ ಮತ್ತು ಸನ್ಮಿತಾ ಕುಕ್ಕಾವು ಬಹುಮಾನ ಪಡೆದುಕೊಂಡರು.


ಅನ್ವಿತಾ ಸ್ವಾಗತಿಸಿದರು.
ಹಿಮಾಲಿ ಕಾರ್ಯಕ್ರಮ ನಿರೂಪಿಸಿದರು.
ಪ್ರಾಪ್ತಾ ಹೆಗ್ಡೆ ಧನ್ಯವಾದ ಸಲ್ಲಿಸಿದರು.

Related post

Leave a Reply

Your email address will not be published. Required fields are marked *

error: Content is protected !!