• October 18, 2024

ಉಜಿರೆ ಮಹಾ ಶಕ್ತಿ ಕೇಂದ್ರದ ಯುವಮೋರ್ಚಾ ನೂತನಸಂಚಾಲಕರಾಗಿಕಿರಣ್ ಒಳಸರಿ ಚಾರ್ಮಾಡಿ

 ಉಜಿರೆ ಮಹಾ ಶಕ್ತಿ ಕೇಂದ್ರದ ಯುವಮೋರ್ಚಾ ನೂತನಸಂಚಾಲಕರಾಗಿಕಿರಣ್ ಒಳಸರಿ ಚಾರ್ಮಾಡಿ

 

ಉಜಿರೆ ಮಹಾ ಶಕ್ತಿ ಕೇಂದ್ರದ ಯುವಮೋರ್ಚಾ ನೂತನ
ಸಂಚಾಲಕರಾಗಿ ಕಿರಣ್ ಒಳಸರಿ ಚಾರ್ಮಾಡಿ,
ಸಹಸಂಚಾಲಕರಾಗಿ ದಿನೇಶ್ ಕುಂಜರ್ಪ, ಸದಸ್ಯರುಗಳಾಗಿ ಭರತ್ ಪುದುವೆಟ್ಟು,ನರೇಂದ್ರ ನೆರಿಯ,ಲೋಕೇಶ್ ಶೆಟ್ಟಿ ಕಕ್ಕಿಂಜೆ ಇವರು ನೇಮಕಗೊoಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!