• December 8, 2024

ಬಂದಾರು:ಆರೋಗ್ಯ ಮತ್ತು ಕ್ಷೇಮಕೇಂದ್ರ ,ಉಪಕೇಂದ್ರಗಳ ಉದ್ಘಾಟನೆ

 ಬಂದಾರು:ಆರೋಗ್ಯ ಮತ್ತು ಕ್ಷೇಮಕೇಂದ್ರ ,ಉಪಕೇಂದ್ರಗಳ ಉದ್ಘಾಟನೆ

 

ಬಂದಾರು: ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಮೈರೋಳ್ತಡ್ಕ ದಲ್ಲಿ
ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಸಂಯೋಜಿತ ಯೋಜನೆ ಆರೋಗ್ಯ ಮತ್ತು ಕ್ಷೇಮಕೇಂದ್ರ ,ಉಪಕೇಂದ್ರವನ್ನು ಬಂದಾರು ಗ್ರಾಮ‌ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಕೆ.ಗೌಡ ಇವರು ಆ.18 ರಂದು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ| ಸುನಿಲ್,ಸಮುದಾಯ ಆರೋಗ್ಯಾಧಿಕಾರಿ ಜಗದೀಶ್ ಹಾಗೂ ವೆಂಕಟೇಶ್ ಸಮುದಾಯ ಅಧಿಕಾರಿ ಹೇಮಲತಾ,ನಿಶ್ಮಿತಾ,ಸೌಮ್ಯ,
ಮಧುಶ್ರೀ,ಪ್ರಾಥಮಿಕ ಆರೋಗ್ಯ ಕೇಂದ್ರ ಸುರಕ್ಷಣಾಧಿಕಾರಿ,ಸುನಿತಾ,ಶ್ವೇತ,ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಗ್ರೂಪ್ ಡಿ ನೌಕರರಾದ ಸುಂದರಿ, ಸ.ಹಿ.ಪ್ರಾ.ಶಾಲೆ‌ ಮೈರೋಳ್ತಡ್ಕ ದ ಮುಖ್ಯೋಪಾಧ್ಯಾಯರಾದ ಚಂದ್ರಾವತಿ,ಮಾಜಿ ತಾ.ಪಂ ಸದಸ್ಯರಾದ ಕೃಷ್ಣಯ್ಯ ಆಚಾರ್ಯ,ಆಶಾ ಕಾರ್ಯಕರ್ತೆಯರಾದ ಸರೋಜ, ಯುಮನಾ, ಲೋಲಾಕ್ಷಿ , ರಾಜೀವಿ, ಬಂದಾರು ಗ್ರಾ.ಪಂ ಸಿಬ್ಬಂದಿ ಮೋಹನ್ ಬಂಗೇರ,ಹಾಗೂ ಕೃಷ್ಣಪ್ಪ ಮೈರೋಳ್ತಡ್ಕ ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!