• July 16, 2024

ಬಂದಾರು,ಮೈರೋಳ್ತಡ್ಕ,ಪೆರ್ಲ -ಬೈಪಾಡಿ, ಕುಂಟಾಲಪಲ್ಕೆ, ಮೊಗ್ರು,ಮುರ,ಪದ್ಮುಂಜ ಪ್ರದೇಶ ದಲ್ಲಿಎರ್ಟೆಲ್ ನೆಟ್ವರ್ಕ್ ಸಮಸ್ಯೆ ಗೆ ಪರಿಹಾರ ಯಾವಾಗ..?:

 ಬಂದಾರು,ಮೈರೋಳ್ತಡ್ಕ,ಪೆರ್ಲ -ಬೈಪಾಡಿ, ಕುಂಟಾಲಪಲ್ಕೆ, ಮೊಗ್ರು,ಮುರ,ಪದ್ಮುಂಜ ಪ್ರದೇಶ ದಲ್ಲಿಎರ್ಟೆಲ್ ನೆಟ್ವರ್ಕ್ ಸಮಸ್ಯೆ ಗೆ ಪರಿಹಾರ ಯಾವಾಗ..?:

ಬಂದಾರು:ಬಂದಾರು ಗ್ರಾಮದ ಮೈರೋಳ್ತಡ್ಕ, ಪಾಣೆಕಲ್ಲು, ನಲ್ಲಿ ಎರ್ಟೆಲ್ ಟವರ್ ಇದ್ದು ಮೈರೋಳ್ತಡ್ಕ, ಪಾಣೆಕಲ್ಲು,ಕುಂಟಾಲಪಲ್ಕೆ, ಕಡೆಗಳಲ್ಲಿ ಹಾಗೂ
ಮೊಗ್ರು ಗ್ರಾಮದ ಮುರ ದಲ್ಲಿ ಎರ್ಟೆಲ್,ಬಿ ಎಸ್.ನ್ ಲ್ ಟವರ್ ಇದ್ದು ಮೊಗ್ರು, ಮುಗೇರಡ್ಕ,ಉಂತನಾಜೆ
ಕಣಿಯೂರ್ ಗ್ರಾಮದ ಪದ್ಮುಂಜ, ವ್ಯಾಪ್ತಿಯಲ್ಲಿ
ವಿದ್ಯಾರ್ಥಿಗಳಿಗೆ, ವರ್ಕ್ ಫ್ರಮ್ ಹೋಂ ಉದ್ಯೋಗಿಗಳಿಗೆ, ದೈನದಿಂದ ವ್ಯವಹಾರ, ಶಾಲೆ, ಹಾಗೂ ಸಂಸ್ಥೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಸರಿಯಾಗಿ ಡಾಟಾ ಸಿಗೋದಿಲ್ಲ,ಕಾಲ್ ನಲ್ಲಿ ಮಾತಾಡೋಕು ಆಗೋದಿಲ್ಲ ತುಂಬಾ ಅಯೋಮಯ ಪರಿಸ್ಥಿತಿ ನಿರ್ಮಾಣವಾಗಿದೆ.


ಈ ಸಮಸ್ಯೆಯನ್ನು ಅಧಿಕಾರಿಗಳಿಗೆ ತಿಳಿಸಿದರು ಕ್ಯಾರೇ ಅನ್ನುತ್ತಿಲ್ಲ.
ಯಾರಿಗೇಳೋಣ ನಮ್ಮ ಪ್ರಾಬ್ಲಮ್ ಅನ್ನುವ ಆಗಿದೆ ಅನ್ನುತ್ತಿದ್ದಾರೆ ಆ ಭಾಗದ ನಾಗರಿಕರು.


ಆದಷ್ಟು ಬೇಗ ನೆಟ್ವರ್ಕ್ ಸಮಸ್ಯೆ ಸರಿ ಮಾಡದೇ ಇದ್ದಲ್ಲಿ ಪ್ರತಿಭಟನೆ ಮಾಡುವ ಬಗ್ಗೆ ನಾಗರಿಕರ ತೀರ್ಮಾನಿಸಿದ್ದಾರೆ ಅನ್ನೋದು ವರದಿಯಾಗಿದೆ.
ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗಲಿ ಎಂಬುದೇ ನಾಗರಿಕರ ಒಕ್ಕೊರಲ ಆಗ್ರಹವಾಗಿದೆ.

Related post

Leave a Reply

Your email address will not be published. Required fields are marked *

error: Content is protected !!