• July 16, 2024

ಭಾರೀ ಗಾಳಿ ಮಳೆ: ಆಟವಾಡುತ್ತಿದ್ದ ಬಾಲಕಿ ಮೇಲೆ ಮರ ಬಿದ್ದು ಮೃತಪಟ್ಟ ಬಾಲಕಿ

 ಭಾರೀ ಗಾಳಿ ಮಳೆ: ಆಟವಾಡುತ್ತಿದ್ದ ಬಾಲಕಿ ಮೇಲೆ ಮರ ಬಿದ್ದು ಮೃತಪಟ್ಟ ಬಾಲಕಿ

ಕಾಸರಗೋಡು: ಭಾರಿ ಗಾಳಿ ಮಳೆಗೆ ಮರ ಬಿದ್ದು ಆಟವಾಡುತ್ತಿದ್ದ ಬಾಲಕಿ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಪುತ್ತಿಗೆ ಸಮೀಪದ ಅಂಗಡಿಮೊಗರಿನಲ್ಲಿ ನಡೆದಿದೆ.

ಆರನೆ ತರಗತಿ ವಿದ್ಯಾರ್ಥಿನಿ ಆಯಿಷತ್ ಮಿನ್ ಹಾ ಮೃತ ಬಾಲಕಿ

ನೆನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬಾಲಕಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮರ ಮುರಿದು ಬಿದ್ದಿದೆ. ಕೂಡಲೆ ಅಲ್ಲಿದ್ದ ಸ್ಥಳೀಯ ರು ಬಾಲಕಿಯನ್ನು ಮರದಡಿಯಿಂದ ಹೊರ ತೆಗೆದು ಕುಂಬಳೆಯ ಆಸ್ಪತ್ರೆಗೆ ಸಾಗಿಸಿದ್ದಾರೆ ಈ ವೇಳೆ ಬಾಲಕಿ ಮೃತಪಟ್ಟಿದ್ದಾಳೆ

Related post

Leave a Reply

Your email address will not be published. Required fields are marked *

error: Content is protected !!