ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಮಾನ್ಯ ಸಚಿವರುಗಳನ್ನು ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ ಸಚಿವಾಲಯ
ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಮಾನ್ಯ ಸಚಿವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪಮುಖ್ಯಮಂತ್ರಿಗಳು ಹಾಗೂ ಮಾನ್ಯ ಸಚಿವರುಗಳು ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಿದೆ.
ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಮಾನ್ಯ ಸಚಿವರುಗಳ ಉಸ್ತುವಾರಿ ಜಿಲ್ಲೆಗಳು:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉಸ್ತುವಾರಿ ಜಿಲ್ಲೆ ಬೆಂಗಳೂರು ನಗರ, ಡಾ ಜಿ ಪರಮೇಶ್ವರ ತುಮಕೂರು, ಎಚ್ ಕೆ ಪಾಟೀಲ ಗದಗ, ಕೆ ಹೆಚ್ ಮುನಿಯಪ್ಪ ಬೆಂಗಳೂರು ಗ್ರಾಮಾಂತರ, ರಾಮಲಿಂಗ ರೆಡ್ಡಿ ರಾಮನಗರ, ಕೆ ಜಿ ಜಾರ್ಜ್ ಚಿಕ್ಕಮಗಳೂರು, ಎಂ ಬಿ ಪಾಟೀಲ ವಿಜಯಪುರ, ದಿನೇಶ್ ಗುಂಡೂರಾವ್ ದಕ್ಷಿಣ ಕನ್ನಡ, ಹೆಚ್ ಸಿ ಮಹದೇವಪ್ಪ ಮೈಸೂರು, ಸತೀಶ್ ಜಾರಕಿಹೊಳಿ ಬೆಳಗಾವಿ, ಪ್ರಿಯಾಂಕ್ ಖರ್ಗೆ ಕಲಬುರುಗಿ, ಶಿವಾನಂದ ಪಾಟೀಲ ಹಾವೇರಿ, ಬಿ ಜಡ್ ಜಮೀರ್ ಅಹ್ಮದ್ ಖಾನ್ ವಿಜಯನಗರ, ಶರಣ ಬಸಪ್ಪ ದರ್ಶನಾವುರ್ ಯಾದಗಿರಿ, ಈಶ್ವರ್ ಬಿ ಖಂಡ್ರೆ ಬೀದರ್, ಎನ್ ಚಲುವರಾಯ ಸ್ವಾಮಿ ಮಂಡ್ಯ, ಎಸ್ ಎಸ್ ಮಲ್ಲಿಕಾರ್ಜುನ ದಾವಣಗೆರೆ, ಸಂತೋಷ ಎಸ್ ಲಾಡ್ ಧಾರವಾಡ, ಡಾ. ಶರಣ ಪ್ರಕಾಶ್ ಪಾಟೀಲ್ ರಾಯಚೂರ್, ಆರ್ ಬಿ ತಿಮ್ಮಾಪುರ ಬಾಗಲಕೋಟೆ ಇವರನ್ನು ನೇಮಿಸಿ ಆದೇಶಿಸಿದೆ.