• September 21, 2024

ಬದನಾಜೆ ಸ.ಉ.ಪ್ರಾ ಶಾಲಾ ನವೀಕರಣ ಉತ್ಸವ

 ಬದನಾಜೆ ಸ.ಉ.ಪ್ರಾ ಶಾಲಾ ನವೀಕರಣ ಉತ್ಸವ

ಮಾಚಾರು: ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ಸಂಪೂರ್ಣ ನವೀಕರಣಗೊಂಡ ಬದನಾಜೆ ಸ.ಉ.ಪ್ರಾ ಶಾಲಾ ನವೀಕರಣ ಉತ್ಸವವು ಜೂ.9 ರಂದು ಜರುಗಿತು.

ಈ ವೇಳೆ ಇಲಿಯಾಸ್, ಉದ್ಯಮಿ ರಾಮಯ್ಯ ಗೌಡ, ಲೋಟರಿ ಅಧ್ಯಕ್ಷರು ಅನಂತ ಭಟ್ ಮಚ್ಚಿಮಲೆ, ಲಕ್ಷ್ಮಣ್ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮೋಹನ್ ಗೌಡ, ಎಸ್ ಡಿಎಂ ಸಿ ಅಧ್ಯಕ್ಷರು ಅನಿಲ್ ಡಿಸೋಜಾ , ಗ್ರಾ.ಪಂ ಉಪಾಧ್ಯಕ್ಷರು ರವಿಕುಮಾರ್ ಬರಮೇಲು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!