ಮೈರೋಳ್ತಡ್ಕ: ಶಿವ ಗೆಳೆಯರ ಬಳಗ ಇದರ ನೂತನ ಸಮಿತಿ ರಚನೆ

ಮೈರೋಳ್ತಡ್ಕ: ಶಿವ ಗೆಳೆಯರ ಬಳಗ (ರಿ.)ಮೈರೋಳ್ತಡ್ಕ-ಬಂದಾರು ಗ್ರಾಮ ಇದರ ನೂತನ ಸಮಿತಿಯ ರಚನೆಯು ಇತ್ತೀಚೆಗೆ ನಡೆಯಿತು.
ಗೌರವಾಧ್ಯಕ್ಷರಾಗಿ ಕೃಷ್ಣಯ್ಯ ಆಚಾರ್ಯ ನೂಜಿ,ಅಧ್ಯಕ್ಷರಾಗಿ ಚಂದಪ್ಪ ಗೌಡ ನಡುಮಜಲು,ಉಪಾಧ್ಯಕ್ಷರಾಗಿ ಯೋಗೀಶ್ ಗೌಡ ಕೊಳ್ಳಕೋಡಿ,ಕಾರ್ಯದರ್ಶಿಯಾಗಿ ವಿಶ್ವನಾಥ ಗೌಡ ಪುತ್ತಿಲ,ಜೊತೆ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ಮೈರೋಳ್ತಡ್ಕ, ಕೋಶಾಧಿಕಾರಿಯಾಗಿ ಪ್ರಸಾದ್ ಇವರು ಆಯ್ಕೆ ಮಾಡಲಾಯಿತು.