ಮೈರೋಳ್ತಡ್ಕ: ಶಿವ ಗೆಳೆಯರ ಬಳಗ (ರಿ.)ಮೈರೋಳ್ತಡ್ಕ-ಬಂದಾರು ಗ್ರಾಮ ಇದರ ನೂತನ ಸಮಿತಿಯ ರಚನೆಯು ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಕೃಷ್ಣಯ್ಯ ಆಚಾರ್ಯ ನೂಜಿ,ಅಧ್ಯಕ್ಷರಾಗಿ ಚಂದಪ್ಪ ಗೌಡ ನಡುಮಜಲು,ಉಪಾಧ್ಯಕ್ಷರಾಗಿ ಯೋಗೀಶ್ ಗೌಡ ಕೊಳ್ಳಕೋಡಿ,ಕಾರ್ಯದರ್ಶಿಯಾಗಿ ವಿಶ್ವನಾಥ ಗೌಡ ಪುತ್ತಿಲ,ಜೊತೆ ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ ಮೈರೋಳ್ತಡ್ಕ, ಕೋಶಾಧಿಕಾರಿಯಾಗಿ ಪ್ರಸಾದ್ ಇವರು ಆಯ್ಕೆ ಮಾಡಲಾಯಿತು.Read More