• July 16, 2024

ಬೆಳ್ತಂಗಡಿ ಸ.ಪ.ಪೂ ಕಾಲೇಜು ಮೈದಾನದಲ್ಲಿ ಸಮಾಜ ಬಾಂಧವರಿಗಾಗಿ ವಿವಿಧ ಆಟೋಟ ಸ್ಪರ್ಧೆ

 ಬೆಳ್ತಂಗಡಿ ಸ.ಪ.ಪೂ ಕಾಲೇಜು ಮೈದಾನದಲ್ಲಿ ಸಮಾಜ ಬಾಂಧವರಿಗಾಗಿ ವಿವಿಧ ಆಟೋಟ ಸ್ಪರ್ಧೆ

ಬೆಳ್ತಂಗಡಿ: ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘ(ರಿ) ಬೆಳ್ತಂಗಡಿ, ಮಾಳವ ಯಾನೆ ಮಲ್ಲವರ ಯುವಕ ಸಂಘ, ಬೆಳ್ತಂಗಡಿ ವತಿಯಿಂದ ಮೇ.28ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಬೆಳ್ತಂಗಡಿ ಯಲ್ಲಿ 27 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತಸಮಾಜ ಬಾಂಧವರಿಗರ ಆಟೋಟ ಸ್ಪರ್ಧೆಯು ಜರುಗಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವಶಂಕರ ಕಾರ್ಯದರ್ಶಿ ಮೋನಪ್ಪ ಕೋಶಧಿಕಾರಿಯಾದ ಸತೀಶ್ ಕುತ್ಯಾರು ಸಂಘದ ಹೀರಿಯರಾದ ಗೋಪಲ ಅಲ್ಲಾಟ ಬೈಲು ನವನೀತ್ ಮಾಳವ ಮಂಗಳೂರು ಹಾಗೂ ಸಮಾಜ ಬಾಂಧವರು ಭಾಗವಹಿಸಿದರು.

Related post

Leave a Reply

Your email address will not be published. Required fields are marked *

error: Content is protected !!